ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ
ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಅದ್ಧೂರಿತನ ಹೇಗಿತ್ತು ಗೊತ್ತಾ? ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನಡೆಸಿದ ಝಲಕ್ ಇಲ್ಲಿದೆ..
ದಸರಾ ಎಂದರೆ ಮೈಸೂರು ತಿಂಗಳ ಮುಂಚಿನಿಂದಲೇ ಸಂಭ್ರಮದಿಂದ ಕೂಡಿರುತ್ತದೆ. ಇದೀಗ ನವರಾತ್ರಿಯ ಒಂಬತ್ತನೇ ದಿನ ಮೈಸೂರಿನಲ್ಲಿ ಆಯುಧ ಪೂಜೆಯ ವಿಜೃಂಭಣೆ ಕಾಣಬಹುದಾಗಿದೆ. ಅರಮನೆಯಲ್ಲಿ ಈ ದಿನ ರಾಜಮನೆತನದಿಂದ ನಡೆಯುವ ಆಯುಧ ಪೂಜೆ ಹೇಗಿರುತ್ತದೆ ಎಂಬುದರ ದೃಶ್ಯ ವೈಭವ ಇಲ್ಲಿದೆ. ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ಸಲ್ಲಿಕೆ ಸೇರಿದಂತೆ ರಾಜಪುರೋಹಿತರ ಅಣತಿಯಂತೆ ಯದುವೀರ್ ಆಯುಧ ಪೂಜೆ ನಡೆಸಿದರು.
ರಾಜ್ಯದಲ್ಲಿ ಯುಗಾದಿವರೆಗೂ ಹೆಚ್ಚುವ ಸಾವು ನೋವು, ತಪ್ಪಿದ್ದಲ್ಲ ರಾಜಕೀಯ ಅಸ್ಥಿರತೆ; ಮತ್ತೆ ಕೋಡಿಶ್ರೀ ಕರಾಳ ಭವಿಷ್ಯ