ನೇಪಾಳದಿಂದ ಅಯೋಧ್ಯೆ ತಲುಪಿದ 3 ಸಾವಿರ ಉಡುಗೊರೆ: ಸಂಭ್ರಮಕ್ಕೆ ಸಾಥ್ ಕೊಟ್ಟ ಸೀತೆಯ ತವರು ನೇಪಾಳ..!
ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಮಮಂದಿರ ಲೋಕಾರ್ಪಣೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇದ್ದು, ಶ್ರೀರಾಮಚಂದ್ರನಿಗೆ ಸೀತಾಮಾತೆಯ ತವರೂರಿಂದ ವಿಶೇಷ ಉಡುಗೊರೆ ಆಗಮಿಸಿದೆ. ಈ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದ.
ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಮಮಂದಿರ ಲೋಕಾರ್ಪಣೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇದ್ದು, ಶ್ರೀರಾಮಚಂದ್ರನಿಗೆ ಸೀತಾಮಾತೆಯ ತವರೂರಿಂದ ವಿಶೇಷ ಉಡುಗೊರೆ ಆಗಮಿಸಿದೆ. ರಾಮಜನ್ಮಭೂಮಿಗೆ ಸೀತೆಯೂರಿನಿಂದ ಬಂತು ರಾಶಿ ರಾಶಿ ಗಿಫ್ಟ್‌ನಲ್ಲಿ ಏನೇನಿದೆ? ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ 460 ಕಿಲೋ ಮೀಟರ್ ಪ್ರಯಾಣಿಸಿ 500 ಮಂದಿ ಸೀತಾರಾಮ ಭಕ್ತರು ಉಡುಗೊರೆಸ ತಂದಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶದ ಆಗ್ರಾದಲ್ಲಿ ಹಿಂದೂ-ಮುಸ್ಲಿಂ ಕುಟುಂಬಗಳು ಜೊತೆಯಾಗಿ ಜಾನಕಿಗೆ ಬೆಳ್ಳಿ ಕಾಲುಂಗರದ ವಿಶೇಷ ಉಡುಗೊರೆ ನೀಡ್ತಿದ್ದಾರೆ. ಎಲ್ಲಾ ವಿಶೇಷತೆಗಳ ಡಿಟೇಲ್ ಸ್ಟೋರಿ ಸುವರ್ಣ ಸ್ಪೆಷಲ್ ವೀಕ್ಷಿಸಿ. ರಾಮನಿಗೆ ಸೀತೆಯ ಉಡುಗೊರೆ.