Asianet Suvarna News Asianet Suvarna News

ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!

ಗ್ರಹಣ ಕಾಲದಲ್ಲಿ ನೀವೇನು ಮಾಡಬೇಕು, ಏನು ಮಾಡಿದರೆ ಒಳ್ಳೆಯದು, ಏನು ಮಾಡುವುದು ಅಸಂಬದ್ಧ ಎಲ್ಲವನ್ನೂ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ.

First Published Oct 17, 2022, 11:37 AM IST | Last Updated Oct 17, 2022, 11:37 AM IST

ಗ್ರಹಣ ಸಮಯದಲ್ಲಿ ಉಪವಾಸ ಆಚರಿಸಲು ಹೇಳುವುದು ಶುಶ್ಕವಾದವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಪರೀಕ್ಷೆ ಎಂಬ ಗ್ರಹಣಕ್ಕೆ ವಿದ್ಯಾರ್ಥಿಗಳು ತಯಾರಾಗುವಂತೆ, ಸೂರ್ಯ ಗ್ರಹಣ ಉಂಟಾಗುವ ಸಮಯದಲ್ಲಿ ಕೂಡಾ ಜನರು ಕೆಲ ತಯಾರಿ ನಡೆಸಿಕೊಳ್ಳಬೇಕು. ಆ ತಯಾರಿಗಳೇನು? ಗ್ರಹಣವೆಂಬ ಪರ್ವ ಕಾಲದಲ್ಲಿ ಮಾಡುವ ಎಲ್ಲ ಕೆಲಸಗಳಿಗೂ ಮೌಲ್ಯ ಹೆಚ್ಚಿದೆ. ಇದಕ್ಕೇನು ಕಾರಣ ಸೇರಿದಂತೆ ಗ್ರಹಣದ ಬಗ್ಗೆ ಬಹಳಷ್ಟನ್ನು ತಿಳಿಸಿಕೊಡ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್..