ದೀಪದಿಂದ ದೀಪವ ಹಚ್ಚಿ ಮನೆ, ಮನದಲ್ಲಿನ ಅಂಧಕಾರವನ್ನು ಓಡಿಸೋಣ ಬನ್ನಿ!

ಸುವರ್ಣ ನ್ಯೂಸ್ ಸಮಸ್ತ ವೀಕ್ಷಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.  ಬೆಳಕಿನ ಹಬ್ಬ ದೀಪಾವಳಿ ನಾಡಿನಾದ್ಯಂತ ಸಡಗರ, ಸಂಭ್ರಮವನ್ನು ತಂದಿದೆ. ಎಲ್ಲರ ಮನೆ, ಮನೆಗಳಲ್ಲೂ ದೀಪವನ್ನು ಬೆಳಗಿ ಹಬ್ಬವನ್ನು ಆಚರಿಸುತ್ತೇವೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 14): ಸುವರ್ಣ ನ್ಯೂಸ್ ಸಮಸ್ತ ವೀಕ್ಷಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿ ನಾಡಿನಾದ್ಯಂತ ಸಡಗರ, ಸಂಭ್ರಮವನ್ನು ತಂದಿದೆ. ಎಲ್ಲರ ಮನೆ, ಮನೆಗಳಲ್ಲೂ ದೀಪವನ್ನು ಬೆಳಗಿ ಹಬ್ಬವನ್ನು ಆಚರಿಸುತ್ತೇವೆ. ನಮ್ಮಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ, ಬೆಳಕನ್ನು ನೀಡು ಭಗವಂತ ಎಂಬುದು ಇದರ ಉದ್ದೇಶ. ದೀಪಾವಳಿಯ ಆಚರಣೆ, ಮಹತ್ವದ ಬಗ್ಗೆ ಆನಂದ ಗುರೂಜಿ ತಿಳಿಸಿಕೊಟ್ಟಿದ್ದಾರೆ. 

ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?

Related Video