Asianet Suvarna News Asianet Suvarna News

ನಷ್ಟವಾದ ವಸ್ತು ಮರಳಿ ಪಡೆಯುವುದು ಹೇಗೆ?

ಬಂಗಾರ, ಹಣ, ಮುಖ್ಯ ಕಡತಗಳು, ಪತ್ರಗಳು ನಾಪತ್ತೆಯಾಗಿವೆಯಾ?
ಇಷ್ಟವಾದವರು ಕಾಣೆಯಾಗಿದ್ದಾರಾ?
ಕಳೆದುಹೋದ ವಸ್ತುವನ್ನು ಮರಳಿ ಪಡೆಯಲಿಕ್ಕೆ ಏನು ಮಾಡಬೇಕು?

First Published Oct 9, 2022, 10:15 AM IST | Last Updated Oct 9, 2022, 10:15 AM IST

ಮುಖ್ಯ ವಸ್ತು ನಿಮ್ಮಿಂದ ದೂರಾಗಿದೆಯೇ? ಅತ್ಯಮೂಲ್ಯವಾದ, ಬೆಲೆ ಬಾಳುವ ವಸ್ತು ಕಳೆದು ಹೋಗಿದೆಯೇ? ಹಸು-ಎಮ್ಮೆಯಂಥ ಸಾಕು ಪ್ರಾಣಿಗಳು ತಪ್ಪಿಸಿಕೊಂಡು ಹೋಗಿವೆಯಾ? ಇಷ್ಟವಾದವರು ಕಾಣೆಯಾಗಿದ್ದಾರಾ? ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದೀರಾ? ಯಾವುದೇ ನಷ್ಟವಸ್ತುವಿನ ಪ್ರಾಪ್ತಿಗೆ ಏನು ಮಾಡಬೇಕೆಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

Weekly Love Horoscope: ಈ ರಾಶಿಗೆ ಈ ವಾರ ಪ್ರೇಮ ಯಶಸ್ವಿಯಾಗುವುದು..