Asianet Suvarna News Asianet Suvarna News

ಮೇಷ ರಾಶಿ: ಧನ ಪ್ರಾಪ್ತಿಗೆ ನೀವು ಮಾಡಬೇಕಾದದ್ದೇನು?

ಹಣ ಯಾರಿಗೆ ಬೇಡ? ಸಧ್ಯ ಮೇಷ ರಾಶಿಯವರು ಧನ ಯೋಗ ಗಳಿಸಲು ಏನು ಮಾಡಬೇಕೆಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡಲಿದ್ದಾರೆ. 

ಹಣ ಎಲ್ಲರ ಜೀವನದಲ್ಲೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹಣವಿದ್ದರೆ ಯಾವುದೇ ಸೌಕರ್ಯಗಳೂ ಸುಲಭ ಲಭ್ಯ. 
ಮೇಷ ರಾಶಿಗೆ ಎರಡನೇ ಮನೆಯು ಧನಭಾವ ಅಥವಾ ಹಣಕಾಸಿನ ಸ್ಥಾನವಾಗಿದೆ. ವ್ಯಕ್ತಿಯ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಬೇಕಂದ್ರೆ ದ್ವಿತೀಯಾಧಿಪತಿ ಬಲಿಷ್ಠನಾಗಿರಬೇಕು.

ಈ ರಾಶಿಗಳಿಗೆ ವಜ್ರ ಧರಿಸಿದ್ರೆ ಅಪಾಯ ತಪ್ಪಿದ್ದಲ್ಲ!

ಶುಕ್ರ ಗ್ರಹದ ಅನುಗ್ರಹವಿರಬೇಕು. ಮೇಷ ರಾಶಿಗೆ ಹಣಕಾಸು ಹುಡುಕಿಕೊಂಡು ಬರಲು ಅವರೇನು ಮಾಡಬೇಕು? ಮೇಷ ರಾಶಿಯವರು ಏನು ಮಾಡಿದರೆ ಅವರ ಧನಬಲ ಹೆಚ್ಚುತ್ತದೆ? ಸುಲಭದಲ್ಲಿ ಲಕ್ಷ್ಮೀ ಅನುಗ್ರಹ ಪಡೆಯಲು ಅವರೇನು ಮಾಡಬೇಕು?