ದಸರಾ ಬಗ್ಗೆ ನೀವು ತಿಳಿದಿರಬೇಕಾದ 5 ಇಂಟರೆಸ್ಟಿಂಗ್ ವಿಷಯಗಳು

ದಸರಾವೆಂದರೆ ದುಷ್ಟರಿಂದ ಶಿಷ್ಟರ ರಕ್ಷಣೆ. ಲಂಕಾದಲ್ಲಿ ಸುದೀರ್ಘ ಯುದ್ಧದ ನಂತರ ರಾಮನು ರಾವಣನನ್ನು ಸೋಲಿಸಿದ ದಿನವಿದು. ಮಹಿಷಾಸುರನ ಮೇಲೆ ದುರ್ಗಾ ದೇವಿಯ ವಿಜಯವನ್ನು ಗುರುತಿಸಲೂ ದಸರಾವನ್ನು ಆಚರಿಸಲಾಗುತ್ತದೆ. ಇದೆಲ್ಲ ಗೊತ್ತಿರೋ ವಿಷಯವೇ. ಆದರೆ, ದಸರಾ ಬಗ್ಗೆ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ....

Share this Video
  • FB
  • Linkdin
  • Whatsapp

ದಸರಾವೆಂದರೆ ದುಷ್ಟರಿಂದ ಶಿಷ್ಟರ ರಕ್ಷಣೆ. ಲಂಕಾದಲ್ಲಿ ಸುದೀರ್ಘ ಯುದ್ಧದ ನಂತರ ರಾಮನು ರಾವಣನನ್ನು ಸೋಲಿಸಿದ ದಿನವಿದು. 

ಮಹಿಷಾಸುರನ ಮೇಲೆ ದುರ್ಗಾ ದೇವಿಯ ವಿಜಯವನ್ನು ಗುರುತಿಸಲೂ ದಸರಾವನ್ನು ಆಚರಿಸಲಾಗುತ್ತದೆ. ಇದೆಲ್ಲ ಗೊತ್ತಿರೋ ವಿಷಯವೇ. ಆದರೆ, ದಸರಾ ಬಗ್ಗೆ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ....

Related Video