ಇಂದು ಮಂಗಳವಾರ ಧ್ರುವ ಯೋಗ ಯಾರಿಗೆ ಶುಭ? ಅಶುಭ?

2024 ಡಿಸೆಂಬರ್ 31ರ ಮಂಗಳವಾರವಾದ ಇಂದು, ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.
 

First Published Dec 31, 2024, 9:49 AM IST | Last Updated Dec 31, 2024, 9:49 AM IST

2024 ಡಿಸೆಂಬರ್ 31ರ ಮಂಗಳವಾರವಾದ ಇಂದು, ವರ್ಷದ ಕೊನೆಯ ದಿನ, ಧನು ರಾಶಿ ನಂತರ ಚಂದ್ರನು ಮಕರ ರಾಶಿಗೆ ತೆರಳಲಿದ್ದಾನೆ. ಹಾಗೆಯೇ ಈ ದಿನ ಧ್ರುವ ಯೋಗ, ತ್ರಿಪುಷ್ಕರ ಯೋಗ ಮತ್ತು ಪೂರ್ವಾಷಾಢ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದ್ದು, ಗ್ರಹಗಳ ಸ್ಥಾನ ಬದಲಾವಣೆಯಿಂದ ಯಾರಿಗೆ ಒಳ್ಳೆಯದಾಗುತ್ತದೆ ಎಂಮದು ನೋಡಿ.