ಇಂದು ಸೋಮವಾರ ವೃದ್ಧಿಯೋಗ, ಯಾರಿಗೆ ಶುಭ? ಅಶುಭ?

ಸೋಮವಾರದ ಈ ದಿನ ಮೂಲಾ ನಕ್ಷತ್ರದಲ್ಲಿ ವೃದ್ಧಿಯೋಗ, ಚತುಷ್ಪಾದ ಕರಣ.  ಇಂದು  ದ್ವಾದಶ ರಾಶಿಗಳ ರಾಶಿಫಲ ಹೇಗಿದೆ ತಿಳಿಯಿರಿ. 
 

Share this Video
  • FB
  • Linkdin
  • Whatsapp

2024 ಡಿಸೆಂಬರ್ 30ರ ಸೋಮವಾರವಾದ ಇಂದು, ಚಂದ್ರನು ಧನು ರಾಶಿಯಲ್ಲಿ ಸಾಗಲಿದ್ದಾನೆ. ಹಾಗೆಯೇ ಈ ದಿನಾಂಕದಂದು ಸೋಮಾವತಿ ಅಮಾವಾಸ್ಯೆಯನ್ನು ಪೂಜಿಸಲಾಗುತ್ತದೆ. ಅದಲ್ಲದೆ 2024ರ ಕೊನೆಯ ಅಮಾವಾಸ್ಯೆಯೂ ಇದೇ ಆಗಿದ್ದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Related Video