Asianet Suvarna News Asianet Suvarna News

ಮೆಗಾಸ್ಟಾರ್ ಸಿನಿಮಾದಲ್ಲಿ ಸುದೀಪ್‌ಗೆ ಸಿಕ್ತು ಯಾರಿಗೂ ಸಿಗದ ಹೆಸರು!

Aug 17, 2019, 2:25 PM IST

ಟಾಲಿವುಡ್‌ನ ಬಿಗ್ ಬಜೆಟ್ ‘ಸೈರಾ ನರಸಿಂಹರೆಡ್ಡಿ’ ಬಾಲಿವುಡ್ ಬಿಗ್ ಬಿ, ಮೆಗಸ್ಟಾರ್ ಚಿರಂಜೀವಿ ಸೇರಿ ಸ್ಟಾರ್ ನಟರು ಸೇರಿ ಮಾಡುತ್ತಿರುವ ಚಿತ್ರ. ಸ್ಪೆಷಲ್ ಅಂದ್ರೆ ಸೈರಾ ಚಿತ್ರದಲ್ಲಿ ಕನ್ನಡದ ನಟ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್‌ಗೆ ಹೊಸದೊಂದು ಹೆಸರು ಕೊಟ್ಟಿದ್ದಾರೆ. ಸೈರಾ ಚಿತ್ರತಂಡವೂ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದು, ಅದರಲ್ಲಿ ಕಿಚ್ಚನಿಗೆ ಹೊಸ ಬಿರುದು ನೀಡಿ ನಾಮಕರಣ ಮಾಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಸುದೀಪ್‌ಗೆ ಸಿಕ್ಕಿರುವ ಬಿರುದು ಏನು? ನೋಡಿ ವೀಡಿಯೋ....