Asianet Suvarna News Asianet Suvarna News

ಸಿನಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ 'RRR'; ಇತಿಹಾಸ ಸೃಷ್ಟಿಸ್ತಾರಾ ರಾಜಮೌಳಿ?

ಟ್ರೆಂಡಿ ನಿರ್ದೇಶಕ ರಾಜಮೌಳಿ ಇದೀಗ 'RRR' ಸಿನಿಮಾಗೆ  ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಏನಪ್ಪ ಹೊಸ ವಿಚಾರ ಇದೆ ಅಂತೀರಾ? ನೋಡೋಣ ಬನ್ನಿ.!

ಬೆಂಗಳೂರು (ನ. 11): ಎಸ್‌ ಎಸ್‌ ರಾಜಮೌಳಿ ಭಾರತೀಯ ಸಿನಿಮಾ ರಂಗದ ಟಾಪ್ ನಿರ್ದೇಶಕ. ಪ್ರತಿ ಬಾರಿ ಸಿನಿಮಾ ಮಾಡಿದಾಗಲೂ ಟ್ರೆಂಡ್ ಹುಟ್ಟುಹಾಕುವ ನಿರ್ದೇಶಕ. ಇವರ ಸಿನಿಮಾಗಳೆಂದರೆ ನಿರೀಕ್ಷೆಗಳು ತುಸು ಹೆಚ್ಚಾಗಿಯೇ ಇರುತ್ತವೆ. ಇದೀಗ 'RRR' ಸಿನಿಮಾಗೆ  ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಏನಪ್ಪ ಹೊಸ ವಿಚಾರ ಇದೆ ಅಂತೀರಾ? ನೋಡೋಣ ಬನ್ನಿ.!

ಪುಷ್ಪ ಚಿತ್ರೀಕರಣ ಶುರು ಮಾಡಿದ ರಶ್ಮಿಕಾ ಶೇರ್ ಮಾಡಿಕೊಂಡ 'Jump Jump' ವಿಡಿಯೋ!

Video Top Stories