ಅಖಾಡಕ್ಕಿಳಿದ ಪೈಲ್ವಾನ್: ಪ್ರೊಜೆಕ್ಟರ್ ಬಳಿಯೇ ಫ್ಯಾನ್ಸ್ ನೋಡಿದ ಕಿಚ್ಚ!

ಬೆಳ್ಳಿ ತೆರೆಗೆ ಇಂದು (ಸೆ.12) ಪೈಲ್ವಾನ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ವಿಶ್ವದಾದ್ಯಂತ 3000 ಥಿಯೇಟರ್‌ಗಳಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ತಮ್ಮ ತಂಡದ ಜೊತೆ ಸಂತೋಷ ಥಿಯೆಟರ್‌ನಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಪ್ರೊಜೆಕ್ಟರ್ ಬಳಿಯೇ ಕುಳಿತು ಅಭಿಮಾನಿಗಳ ಒಂದೊಂದೂ ರಿಯಾಕ್ಷನನ್ನೂ ಗಮನಿಸಿದ್ದಾರೆ. ಲವ್, ಫೈಟ್ ಹಾಗೂ ಕೊಂಚ ಸ್ಪೋರ್ಟ್ಸ್ ಟಚ್ ಇರುವ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗೆ. ಕಿಚ್ಚನಿಗೋಸ್ಕರ ಇದೇ ಮೊದಲ ಸಲ ಸಂತೋಷ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆ ಶೋ ಇರಲಿದೆ.

First Published Sep 12, 2019, 10:16 AM IST | Last Updated Sep 12, 2019, 10:24 AM IST

ಬೆಳ್ಳಿ ತೆರೆಗೆ ಇಂದು (ಸೆ.12) ಪೈಲ್ವಾನ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ವಿಶ್ವದಾದ್ಯಂತ 3000 ಥಿಯೇಟರ್‌ಗಳಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ತಮ್ಮ ತಂಡದ ಜೊತೆ ಸಂತೋಷ ಥಿಯೆಟರ್‌ನಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಪ್ರೊಜೆಕ್ಟರ್ ಬಳಿಯೇ ಕುಳಿತು ಅಭಿಮಾನಿಗಳ ಒಂದೊಂದೂ ರಿಯಾಕ್ಷನನ್ನೂ ಗಮನಿಸಿದ್ದಾರೆ. ಲವ್, ಫೈಟ್ ಹಾಗೂ ಕೊಂಚ ಸ್ಪೋರ್ಟ್ಸ್ ಟಚ್ ಇರುವ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗೆ. ಕಿಚ್ಚನಿಗೋಸ್ಕರ ಇದೇ ಮೊದಲ ಸಲ ಸಂತೋಷ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆ ಶೋ ಇರಲಿದೆ.

Video Top Stories