ರವಿಮಾಮನಿಗೆ ಕಿಚ್ಚ ಸುದೀಪ್ ಸಲಹೆ; ಕೇಳ್ತಾರಾ ಕನಸುಗಾರ?

‘ಮಾಣಿಕ್ಯ’ ಯಶಸ್ಸಿನ ನಂತರ ಕಿಚ್ಚ ಸುದೀಪ್, ರವಿಚಂದ್ರನ್ ಜೋಡಿ ಮತ್ತೆ ಒಂದಾಗಿದ್ದಾರೆ. ಕಿಚ್ಚ ಸುದೀಪ್ ಗೆ ಡೈರೆಕ್ಟ್ ಮಾಡಿದ್ದಾರೆ ರವಿಮಾಮ. ರವಿಬೋಪಣ್ಣ ಸಿನಿಮಾವನ್ನು ರವಿಮಾಮ ಡೈರೆಕ್ಟ್ ಮಾಡುತ್ತಿದ್ದು ಸುದೀಪ್ ಲಾಯರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.  ಚಿತ್ರದ ಬಗ್ಗೆ ರವಿಚಂದ್ರನ್ ಮಾತುಗಳನ್ನು ಕೇಳಿ.