Asianet Suvarna News

ಯಶ್ ಸ್ಟಾರ್‌ ಆಗ್ತಾರೆ: ದಶಕದ ಹಿಂದೆಯೇ ಭವಿಷ್ಯ ನುಡಿದಿದ್ದ ನಟಿ!

May 2, 2019, 3:15 PM IST

 

'ಸಾಗುತ ದೂರ ದೂರ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಟಿ ಉಷಾ ಬಂಡಾರಿ ಮಾತನಾಡಿದ್ದಾರೆ. 19 ಹರೆಯದ ಯಶ್ ಧಾರಾವಾಹಿಯಲ್ಲಿ ನಟಿಸುವಾಗ ನಡೆದ ಕೆಲವೊಂದು ಘಟನೆಗಳನ್ನು ಹಂಚಿ ಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಶ್‌ನಲ್ಲಿರುವ '3D' ಗುಣಗಳು ಏನೆಂದು ಹೇಳಿದ್ದಾರೆ. ಏನವು?