ನಿಶ್ಚಿತಾರ್ಥಕ್ಕೂ ಮುನ್ನವೇ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ನಿಖಿಲ್!

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಲಾಂಚ್/ ಕತೆ ಬಗ್ಗೆ ವಿವರ ಬಿಟ್ಟುಕೊಡದ ನಾಯಕ/ ಕ್ರೀಡೆ ಆಧರಿಸಿದ ಚಿತ್ರ/ ತಂದೆ ಕುಮಾರಸ್ವಾಮಿ ನೆನೆದ ನಿಖಿಲ್

Share this Video
  • FB
  • Linkdin
  • Whatsapp

ಬೆಂಗಳೂರು(ಜ. 30) ನಿಶ್ವಿತಾರ್ಥದ ಸಂಭ್ರಮಕ್ಕೆ ಸಿದ್ಧವಾಗಿರುವ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಲಾಂಚ್ ಆಗಿದೆ. ತಮ್ಮ ಹೊಸ ಸಿನಿಮಾದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರೇ ಮಾತನಾಡಿದ್ದಾರೆ.

ನಿಖಿಲ್ ಮದುವೆಯಾಗ್ತಿರೋ ಹುಡುಗಿ ಯಾರು? ಏನ್ ಓದಿದ್ದಾರೆ?

ನಮ್ಮ ತಂದೆಯವರ ಆಶೀರ್ವಾದದಲ್ಲಿಯೇ ಮುಂದೆ ನಡೆಯುತ್ತಿದ್ದೇವೆ. ಕತೆ ಬಗ್ಗೆ ಹೆಚ್ಚಿನ ವಿವರ ಏನು ನೀಡಲ್ಲ ಎಂದು ಹೇಳಿದ್ದಾರೆ. 

Related Video