ಸದ್ಯಕ್ಕೆ ಇದು ಬೇಡ ಅಂತಿರೋದ್ಯಾಕೆ ಡೆವಿಲ್ ದರ್ಶನ್? ಪೊರ್ಕಿ 'ಕೆಂಚ'ನಿಗೆ ಶಾಕ್ ಕೊಟ್ಟವರು ಯಾರು?

Darshan And Gang Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಮತ್ತೆ ಜೈಲು ಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ನಾಳೆ ವಿಚಾರಣೆ ಇದ್ದು, ಬೇಲ್ ರದ್ದಾದರೆ ದರ್ಶನ್ ಸರೆಂಡರ್ ಆಗಬೇಕಾಗುತ್ತದೆ.

Share this Video
  • FB
  • Linkdin
  • Whatsapp

ದರ್ಶನ್ And ಗ್ಯಾಂಗ್​ಗೆ ಬೇಲ್ ರದ್ದಾಗುವ ಭೀತಿ ಶುರುವಾಗಿದೆ. ನಾಳೆ ಸುಪ್ರೀಂ ಕೋರ್ಟ್​ನಲ್ಲಿ ಈ ಕುರಿತ ವಿಚಾರಣೆ ಇದ್ದು ದರ್ಶನ್ ಪಾಲಿಗೆ ಬಿಗ್ ಡೇ ಆಗಲಿದೆ. ಅಷ್ಟಕ್ಕೂ ಜಾಮೀನು ರದ್ದಾದ್ರೆ ದರ್ಶನ್ ಎಲ್ಲೇ ಇದ್ದರೂ ಸರೆಂಡರ್ ಆಗಬೇಕು. ಈ ಭೀತಿಯಿಂದಲೇ ದರ್ಶನ್ ಯಾವುದೇ ಹೊಸ ಚಿತ್ರ ಒಪ್ಪಿಕೊಳ್ತಾ ಇಲ್ವಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

Related Video