ಜೈಲಿನಲ್ಲಿದ್ದರೂ ದರ್ಶನ್ ಧಮಾಕ: ಡೆವಿಲ್ ವಿತರಣೆಗೆ 40 ಕೋಟಿ ಡಿಮ್ಯಾಂಡ್!

ಜೈಲಲ್ಲಿರುವ ದರ್ಶನ್ ನಟಿಸಿದ ಡೆವಿಲ್ ಸಿನಿಮಾಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಡಿಸೆಂಬರ್ 12ಕ್ಕೆ ರಿಲೀಸ್ ಆಗುವ ಸಿನಿಮಾದ ವಿತರಣೆ ಹಕ್ಕಿಗೆ 40 ಕೋಟಿ ಆಫರ್ ಬಂದಿದೆ. 

Share this Video
  • FB
  • Linkdin
  • Whatsapp

ಜೈಲಲ್ಲಿರುವ ದರ್ಶನ್ ನಟಿಸಿದ ಡೆವಿಲ್ ಸಿನಿಮಾಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಡಿಸೆಂಬರ್ 12ಕ್ಕೆ ರಿಲೀಸ್ ಆಗುವ ಸಿನಿಮಾದ ವಿತರಣೆ ಹಕ್ಕಿಗೆ 40 ಕೋಟಿ ಆಫರ್ ಬಂದಿದೆ. ಆಡಿಯೋ ಹಾಗೂ ಟಿವಿ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಕಂಡುಬಂದಿದೆ. ಮೊದಲಿಗೆ ಡಲ್ ಆಗಿದ್ದ ಮಾರ್ಕೆಟ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ಫ್ಯಾನ್ಸ್ ಜೊತೆ ಮಾಡಿದ ಮೀಟಿಂಗ್ ನಂತರ ಬೂಸ್ಟ್ ಪಡೆದಿದೆ. ಇದರಿಂದ ಡಿಸ್ಟ್ರೀಬ್ಯೂಟರ್ಸ್ ಧೈರ್ಯಗೊಂಡಿದ್ದು, ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಿದ್ದಾರೆ. ಎಲ್ಲವನ್ನೂ ನೋಡಿದರೆ ಡೆವಿಲ್ ಬಾಕ್ಸಾಫೀಸ್‌ನಲ್ಲಿ ಧಮಾಕ ಮಾಡುವ ಸಾಧ್ಯತೆ ಜಾಸ್ತು.

Related Video