ವಿರಾಟ್-ಅನುಷ್ಕಾ ಹೊಸ ಮನೆಯ ಬಾಡಿಗೆ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ಬಾಡಿಗೆಗೆ ಫ್ಲಾಟ್ ತೆಗೆದುಕೊಂಡಿದ್ದು, ಅದರ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತೆ.
 

Share this Video
  • FB
  • Linkdin
  • Whatsapp

ವಿರಾಟ್ ಕೊಹ್ಲಿ-ಅನುಷ್ಕಾ ತಮ್ಮ ಸ್ವಂತ ಮನೆ ಬಿಟ್ಟು, ಬಾಡಿಗೆ ಮನೆಯಲ್ಲಿ ಇದ್ದಾರಂತೆ. ಆ ಮನೆಗೆ ತಿಂಗಳಿಗೆ ಮೂರು ಲಕ್ಷ ರೂ. ಬಾಡಿಗೆ ಕಟ್ಟುತ್ತಾರಂತೆ. 650 ಚದರ ಅಡಿ ವಿಸ್ತೀರ್ಣ ಹೊಂದಿರುವ ಫ್ಲಾಟ್‌ ತೆಗೊಂಡಿದ್ದಾರಂತೆ. ಈ ಫ್ಲಾಟ್ ಮುಂಬೈನ ಜುಹುದಲ್ಲಿದ್ದು, ನಾಲ್ಕನೇ ಮಹಡಿಯಲ್ಲಿದೆ. ಸ್ವಂತ ಮನೆ ಬಿಟ್ಟು ಹೀಗೆ ಬಾಡಿಗೆ ಮನೆಗೆ ಯಾಕೆ ಹೋಗುತ್ತಾರೆಂದು ಕೇಳುತ್ತಿದ್ದಾರೆ ಜನರು. ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು, ಇವರು ಬಾಡಿಗೆ ಮನೆಯಲ್ಲಿ ಇದ್ದಾರಂತೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ಲೆಕ್ಕಾಚಾರವೇ ಅರ್ಥವಾಗಲ್ಲ ಅಂತಿದ್ದಾರೆ ಜನರು.

Rashmika Mandanna: ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಬ್ಯಾನ್ ಮಾಡೋದು ಸರಿನಾ, ಜನ ಏನಂತಾರೆ?

Related Video