Asianet Suvarna News Asianet Suvarna News

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಖುಷ್ ಖಬರ್!

Sep 29, 2019, 3:11 PM IST

ದರ್ಶನ್ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ದಾಸನಿಗೆ ಜೋಡಿಯಾಗಿ ಆಶಾ ಭಟ್ ಮಿಂಚಲಿದ್ದಾರೆ. ಚಿತ್ರ ರಿಲೀಸ್ ಗೂ ಮುನ್ನವೇ ರಾಬರ್ಟ್ ಆಡಿಯೋ ಭಾರೀ ಬೆಲೆಗೆ ಮಾರಾಟವಾಗಿದೆ. ಆನಂದ್ ಆಡಿಯೋ ಈ ಹಕ್ಕನ್ನು ಖರೀದಿಸಿದೆ.