ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
ದೇಶದಲ್ಲಿಯೇ ಪ್ರಮುಖವಾದ ಲೀಡ್ ಐಎಎಸ್ ಅಕಾಡೆಮಿ ನಿಮ್ಮ ಮಕ್ಕಳಿಗೆ ಅನುಗುಣವಾದ ಐಎಎಸ್ ಕೋರ್ಸ್‌ವೊಂದನ್ನು ಆರಂಭಿಸಿದೆ. ಲೀಡ್ IAS ಅಕಾಡೆಮಿಯು ನಿಮ್ಮ ಮಕ್ಕಳು ಐಎಎಸ್ ಕನಸನ್ನು ನನಸು ಮಾಡಲು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಲೀಡ್ IAS ಅಕಾಡೆಮಿ 5ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೌಶಲ್ಯ ತರಬೇತಿ ನೀಡುತ್ತದೆ. ಸಂಸ್ಥೆಯ ಈ ತರಬೇತಿಯು ಒಂದು ವರ್ಷದ ಶಾಲಾ ಅವಧಿಯ ಕೋರ್ಸ್ ಆಗಿದ್ದು, ಈ ತರಬೇತಿ ದೇಶದಲ್ಲೇ ಜನಪ್ರಿಯವಾಗಿದೆ. ಸಿವಿಲ್ ಸರ್ವಿಸ್ ಪ್ರತಿಭೆಯನ್ನು ಹೊರ ತರಲು ಅನುವು ಮಾಡಿ ಕೊಡುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಸೀನಿಯರ್ IAS/IPS ಅಧಿಕಾರಿಗಳು ಸಿಲಬಸ್ ಸೃಷ್ಟಿಸಿದ್ದು, ದೇಶದ ಅತ್ಯುತ್ತಮ ಸಿವಿಲ್ ಸರ್ವಿಸ್ ತರಬೇತುದಾರರು ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನದ ತನಕ ಹೋಗಿ ಬಂದವರು ಮಕ್ಕಳಿಗೆ ತರಬೇತಿ ನೀಡುವುದು ವಿಶೇಷ.
ಈ ಕೋರ್ಸಿನ ಮತ್ತೊಂದು ಪ್ರಮುಖ ಅಂಶವೆಂದರೆ ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪ್ರತಿ ತಿಂಗಳೂ ನಿಮ್ಮ ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸುತ್ತಾರೆ. ಈ ಕೋಚಿಂಗ್ ಶಾಲಾ ಅವಧಿ ಮುಗಿದ ನಂತರ ಅಥವಾ ವಾರಾಂತ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದೆಯಾಗುವುದಿಲ್ಲ.
ಪ್ರಸ್ತುತ ಸ್ಪರ್ಧಾ ಪ್ರಪಂಚದಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ಅನ್ಯ ಜಗತ್ತಿನ ವಿಷಯಗಳು, ವಿವಿಧ ರೀತಿಯ ನೈಪುಣ್ಯಗಳು ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯ. ಅದರಲ್ಲಿಯೂ ಐಎಎಸ್‌ನಂಥ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಪುಸ್ತಕ ಜ್ಞಾನದ ಜೊತೆಗೆ, ಹೊರಗಿನ ಸಾಮಾಜಿಕ ಜ್ಞಾನವೂ ಅತ್ಯಗತ್ಯ. ಲೀಡ್ ಐಎಎಸ್ ಜೂನಿಯರ್ ಕಾರ್ಯಕ್ರಮವು ನಮ್ಮ ಮಕ್ಕಳ ಬೆಳವಣಿಗೆಯ ಕೌಶಲ್ಯ ಮತ್ತು ಸಂವಾದ ಕೌಶಲ್ಯ ಅಭಿವೃದ್ಧಿಗೊಳಿಸುತ್ತದೆ. ಇದರಿಂದ ಮಕ್ಕಳಲ್ಲಿ ಮುಂದೆ ಏನಾದರೂ ಸಾಧಿಸುವ ಛಲದೊಂದಿಗೆ ಅದಕ್ಕೆ ತಕ್ಕ ವ್ಯಕ್ತಿತ್ವ ರೂಪಿಸುವಲ್ಲಿ ಅನುಮಾನವೇ ಇಲ್ಲ.
ಈಗಿನ ಪೀಳಿಗೆಗೆ ಶಾಲಾ ಮಟ್ಟದಲ್ಲಿಯೇ ಇಂಥ ನೈಪುಣ್ಯತೆ ಬೆಳೆಸಿದರೆ ಮುಂದಿನ ದಿನಗಳಲ್ಲಿ ಅವರ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವಲ್ಲಿ ನೆರವಾಗುತ್ತದೆ. ಲೀಡ್ IAS ಜೂನಿಯರ್ ತರಬೇತಿಯು ಮಕ್ಕಳಲ್ಲಿ ಎಲ್ಲ ರೀತಿಯ ನೈಪುಣ್ಯತೆ ಅಭಿವೃದ್ಧಿಗೊಳಿಸಿ, ಕೌಶಲ್ಯ ಅಭಿವೃದ್ಧಿ ಕಡೆಗೆ ಗಮನಿಸುವ ಪ್ರೋಗ್ರಾಮ್. Lead IAS Junior ನಲ್ಲಿ ಪ್ರವೇಶ ಪಡೆಯಲು ಅಥವಾ ಇನ್ನಿತರೆ ಮಾಹಿತಿಗಾಗಿ ಈ ನಂಬರ್ಗೆ ಸಂಪರ್ಕಿಸಿ: 90357 80648