ಪರೀಕ್ಷಾ ಪೇ ಚರ್ಚಾ ; ಮಕ್ಕಳಿಗೆ ಮೇಷ್ಟ್ರಾದ ಮೋದಿ.., ಅದ್ಭುತ ಪಾಠ, ವಿಡಿಯೋ

ವಿದ್ಯಾರ್ಥಿಗಳ ಎಲ್ಲ ಪ್ರಶ್ನೆಗಳಿಗೆ ಮೋದಿ ಉತ್ತರ/ ಪರೀಕ್ಷೆ ಭಯ ನಿವಾರಣೆ ಹೇಗೆ/ ಮೇಷ್ಟ್ರ ರೀತಿಯಲ್ಲಿ ಮೋದಿ ಮಾತು/ ಮಕ್ಕಳಿಗೆ ಅದ್ಭುತ ತಿಳಿವಳಿಕೆ ಕೊಟ್ಟ ಪ್ರಧಾನಿ

First Published Apr 8, 2021, 12:31 AM IST | Last Updated Apr 8, 2021, 12:37 AM IST

ನವದೆಹಲಿ(ಏ.07):  ಇದೇ ಮೊದಲ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವರ್ಚುವಲ್ ಆಗಿ ನಡೆದಿದೆ. ವಿದ್ಯಾರ್ಥಿಗಳೊಂದಿಗೆ  ಪಿಎಂ ಮೋದಿ  ಮಾತನಾಡಿದ್ದಾರೆ. ಪರಿಹಾರ ನೀಡಿದ್ದಾರೆ. ಪರೀಕ್ಷೆ ಎದುರಿಸಲು ಬೇಕಾದ ಸಲಹೆ ನೀಡಿ ಧೈರ್ಯ  ತುಂಬಿದ್ದಾರೆ. 

ಹೆತ್ತವರಿಗೂ ಸಲಹೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ಮೋದಿ ವಿದ್ಯಾರ್ಥಿಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ಮಾತನಾಡಿದರು.  ವಿದ್ಯಾರ್ಥಿಗಳು ಮುಂದಿಟ್ಟ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡಿ ಅರ್ಥ ಮಾಡಿಸಿದರು. ಮೋದಿ ಸಂವಾದದ ಸಂಪೂರ್ಣ ವಿವರ ಇಲ್ಲಿದೆ.