ಸಿಎಂ ಮನೆ ಅಂಗಳಕ್ಕೆ ಹೋದ ಖಾಸಗಿ ಶಾಲೆಗಳ ಫೀಸ್ ಹಗ್ಗಜಗ್ಗಾಟ
ಕೊರೋನಾದಿಂದಾಗಿ ಖಾಸಗಿ ಶಾಲೆಗಳ ಫೀಸ್ ವಸೂಲಿಗೆ ಸಂಬಂಧಿಸಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಮತ್ತೆ ಶುರುವಾಗಿದೆ.
ಬೆಂಗಳೂರು, (ಜೂನ್.14): ಕೊರೋನಾದಿಂದಾಗಿ ಖಾಸಗಿ ಶಾಲೆಗಳ ಫೀಸ್ ವಸೂಲಿಗೆ ಸಂಬಂಧಿಸಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಮತ್ತೆ ಶುರುವಾಗಿದೆ.
ಫೀ ಕಡಿತ ಕೋರಿದ್ದ ಪಾಲಕರ ಮಕ್ಕಳ ಶಿಕ್ಷಣಕ್ಕೇ ಕತ್ತರಿ!
ಖಾಸಗಿ ಶಾಲೆ ಶುಲ್ಕ ವಸುಲಾತಿ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೊರೆ ಹೋಗಿದ್ದಾರೆ.