Hijab Row: ಹಿಡನ್ ಅಜೆಂಡಾಗೆ ಮುಸ್ಲಿಂ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ: ಬಿ ಸಿ ನಾಗೇಶ್

ಹಿಜಾಬ್ (Hijab Row) ಹಾಕಿ ಕ್ಲಾಸಿಗೆ ಬಂದರೆ ಒಳಗೆ ಬಿಡುವುದಿಲ್ಲ. ಹಿಜಾಬ್ ತೆಗೆದು ಬಂದರೆ ಮಾತ್ರ ಅವಕಾಶ. ಹಿಡನ್ ಅಜೆಂಡಾಗೆ ಮುಸ್ಲಿಂ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ: ಬಿ ಸಿ ನಾಗೇಶ್ 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 16): ಹಿಜಾಬ್ (Hijab Row) ಹಾಕಿ ಕ್ಲಾಸಿಗೆ ಬಂದರೆ ಒಳಗೆ ಬಿಡುವುದಿಲ್ಲ. ಹಿಜಾಬ್ ತೆಗೆದು ಬಂದರೆ ಮಾತ್ರ ಅವಕಾಶ. ಹಿಡನ್ ಅಜೆಂಡಾಗೆ ಮುಸ್ಲಿಂ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ಬರಬಾರದು ಎಂಬುದೇ ಕೆಲವರ ಉದ್ದೇಶ. ಹಿಜಾಬ್ ಕಾರಣಕೊಟ್ಟು ಅವರ ಶಿಕ್ಷಣವನ್ನು ಕಸಿದುಕೊಳ್ಳುತ್ತಿದ್ದಾರೆ. ಇದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. 

Hijab Row: ಶಿವಮೊಗ್ಗದ 3 ಕಾಲೇಜುಗಳಿಗೆ ರಜೆ ಘೋಷಣೆ

Related Video