ಪಠ್ಯದಲ್ಲಿ ವೀರಶೈವ Vs ಲಿಂಗಾಯತ ಫೈಟ್, ಸರ್ಕಾರಕ್ಕೆ ಸಂಕಷ್ಟ ತಂದ ಬಸವಣ್ಣ ಪಠ್ಯ ಪರಿಷ್ಕರಣೆ
ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಬಗೆಹರಿಯುವ ಸಾಧ್ಯತೆ ಕಂಡು ಬರುತ್ತಿಲ್ಲ. ಬಸವಣ್ಣ ಪಠ್ಯದ ಬಗ್ಗೆ ಲಿಂಗಾಯತ, ವೀರಶೈವ ಶ್ರೀಗಳ ನಡುವೆ ಜಟಾಪಟಿ ಶುರುವಾಗಿದೆ. ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು (ಜೂ. 26): ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ (Revision of Text Books) ವಿವಾದ ಬಗೆಹರಿಯುವ ಸಾಧ್ಯತೆ ಕಂಡು ಬರುತ್ತಿಲ್ಲ. ಬಸವಣ್ಣ ಪಠ್ಯದ ಬಗ್ಗೆ ಲಿಂಗಾಯತ, ವೀರಶೈವ ಶ್ರೀಗಳ ನಡುವೆ ಜಟಾಪಟಿ ಶುರುವಾಗಿದೆ. ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಪಠ್ಯದಲ್ಲಿ ಬಸವಣ್ಣನವರು ವೀರಶೈವ ಸಿದ್ದಾಂತ ಪ್ರಚಾರಪಡಿಸಿದರು ಎಂದು ಹೇಳಲಾಗಿದೆ. ಅದು ಸುಳ್ಳು. ಇವುಗಳನ್ನು ಸರಿಪಡಿಸಿ ಎಂದು ಸಿಎಂಗೆ ಶಿವಾಚಾರ್ಯ ಶ್ರೀಗಳು ಪತ್ರ ಬರೆದಿದ್ದಾರೆ. ಇವರಿಗೆ ಕೌಂಟರ್ ಕೊಡಲು, ವೀರಶೈವ ಶ್ರೀಗಳು ಸಭೆ ನಡೆಸಿ, ಚರ್ಚಿಸಿದ್ದಾರೆ.
ಪಠ್ಯ ವಿವಾದ: ಕನಕದಾಸರ ಪಠ್ಯಕ್ಕೆ ಕತ್ತರಿ, ಹೋರಾಟದ ಎಚ್ಚರಕೆ ನೀಡಿದ ಕಾಗಿನೆಲೆ ಶ್ರೀಗಳು