ಕಾಲೇಜು ಪ್ರಾರಂಭವಾಗ್ತಿದ್ದಂತೆ ಶುಲ್ಕ ಏರಿಸಿದ ಖಾಸಗಿ ಕಾಲೇಜುಗಳು, ಪೋಷಕರು ಕಂಗಾಲು.!

ಕಾಲೇಜು ಪ್ರಾರಂಭವಾಗುತ್ತಿದ್ದಂತೆ ಖಾಸಗಿ ಕಾಲೇಜುಗಳು ಶುಲ್ಕ ಏರಿಸಿವೆ. ಪೋಷಕರಿಗೆ ಶುಲ್ಕ ಬಿಸಿ ಮುಟ್ಟಿದೆ. ಖಾಸಗಿ ಪಿಯು ಕಾಲೇಜುಗಳು ಶೇ. 40 ರಷ್ಟು ಶುಲ್ಕ ಹೆಚ್ಚಿಸಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 02): ಕಾಲೇಜು ಪ್ರಾರಂಭವಾಗುತ್ತಿದ್ದಂತೆ ಖಾಸಗಿ ಕಾಲೇಜುಗಳು ಶುಲ್ಕ ಏರಿಸಿವೆ. ಪೋಷಕರಿಗೆ ಶುಲ್ಕ ಬಿಸಿ ಮುಟ್ಟಿದೆ. ಖಾಸಗಿ ಪಿಯು ಕಾಲೇಜುಗಳು ಶೇ. 40 ರಷ್ಟು ಶುಲ್ಕ ಹೆಚ್ಚಿಸಿವೆ. ದುಬಾರಿ ಶುಲ್ಕ ಪಡೆದ ಕಾಲೇಜುಗಳ ವಿರುದ್ಧ ಇಲಾಖೆಗೆ ಪೋಷಕರು ದೂರು ಸಲ್ಲಿಸಿದ್ದಾರೆ. ಕೊರೋನಾದಿಂದ ಪೋಷಕರು ಸಂಕಷ್ಟದಲ್ಲಿದ್ದು ದುಬಾರಿ ಶುಲ್ಕ ಭರಿಸಲಾಗದೇ ಸಂಕಷ್ಟದಲ್ಲಿದ್ದಾರೆ. 

ಅಲ್ಪ ಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ

Related Video