
1 ರಿಂದ 5ರವರೆಗೆ ಶಾಲೆ ಆರಂಭ : ಆದರೆ ಅರ್ಧ ದಿನ
ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ.
ಬೆಂಗಳೂರು (ಅ.25): ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
1 ವರ್ಷದ 8 ತಿಂಗಳ ಬಳಿಕ 1ರಿಂದ 5ನೇ ಕ್ಲಾಸ್ ಶುರು..!
ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ.