Bhagavad Gita: ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ: ಸೋಮಣ್ಣ
ಭಗವದ್ಗೀತೆ ಅಳವಡಿಕೆ ಬಗ್ಗೆ ಸರ್ಕಾರ ಚರ್ಚಿಸುತ್ತದೆ. ನಿಬಂಧನೆಗಳೊಂದಿಗೆ ಈ ದೇಶದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ' ಎಂದು ಸಚಿವ ಸೋಮಣ್ಣ ಚಾಮಾಜನಗರದಲ್ಲಿ ಹೇಳಿದ್ದಾರೆ.
ಬೆಂಗಳೂರು (ಮಾ. 18): ಭಗವದ್ಗೀತೆ ಅಳವಡಿಕೆ ಬಗ್ಗೆ ಸರ್ಕಾರ ಚರ್ಚಿಸುತ್ತದೆ. ನಿಬಂಧನೆಗಳೊಂದಿಗೆ ಈ ದೇಶದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ' ಎಂದು ಸಚಿವ ಸೋಮಣ್ಣ ಚಾಮಾಜನಗರದಲ್ಲಿ ಹೇಳಿದ್ದಾರೆ.
Bhagavad Gita: ಪಠ್ಯಪುಸ್ತಕ ವಿನ್ಯಾಸ ಮಾಡೋರು ತೀರ್ಮಾನಿಸುತ್ತಾರೆ: ಅಶ್ವಥ್ ನಾರಾಯಣ್
2022-23 ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗುವುದು ಎಂದು ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ: ರೇಣುಕಾಚಾರ್ಯ