ಖಾಸಗಿ ಶಾಲೆಗಳ ದುಬಾರಿ ಫೀಸ್ ವಿರುದ್ಧ ಪೋಷಕರ ಸಮರ; ಸರ್ಕಾರಕ್ಕೆ ಬಿಸಿತುಪ್ಪ..!

ಒಂದು ಕಡೆ ಜ. 01 ರಿಂದ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಇನ್ನೊಂದು ಕಡೆ ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಾಯ್ಸ್ ಆಫ್ ಪೇರೆಂಟ್ಸ್ ಕರ್ನಾಟಕ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ನೀಡಿದೆ. 

First Published Dec 20, 2020, 10:37 AM IST | Last Updated Dec 20, 2020, 10:37 AM IST

ಬೆಂಗಳೂರು (ಡಿ. 20): ಒಂದು ಕಡೆ ಜ. 01 ರಿಂದ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಇನ್ನೊಂದು ಕಡೆ ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಾಯ್ಸ್ ಆಫ್ ಪೇರೆಂಟ್ಸ್ ಕರ್ನಾಟಕ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ನೀಡಿದೆ.  ಪೋಷಕರು ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. ಶುಲ್ಕದ ಕಡಿತದ ಜೊತೆಗೆ ಬೇರೆ ಬೇರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಹಾಗಾದರೆ ಪೋಷಕರು ಏನಂತಾರೆ? ಇವರ ಬೇಡಿಕೆಗಳೇನು? ನೋಡಿ..

ಶಾಲೆ ಪುನಾರಂಭ ಅಂತಿದ್ದಂಗೆ ಹೊಸ ಬೇಡಿಕೆಗಳನ್ನು ಇಟ್ಟ ಖಾಸಗಿ ಶಾಲಾ ಒಕ್ಕೂಟ