‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’; ಹುಬ್ಬಳ್ಳಿ ಸ್ಫೋಟಕ್ಕೆ ದೇವರ ಪ್ರಸಾದ ಟ್ವಿಸ್ಟ್!

ನೈಋತ್ಯ ರೈಲ್ವೇಯ ಕೇಂದ್ರವಾಗಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ವರದಿಯಾದಂತೆ ಇದು ಪಾರ್ಸೆಲ್ ಆಗಿರದೇ, ಯಾರೋ ಇಟ್ಟುಹೋಗಿರುವ ಬಾಕ್ಸ್ ಆಗಿತ್ತು. ಬಾಕ್ಸ್ ಮೇಲೆ ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’ ಎಂದು ಬರೆಯಲಾಗಿದ್ದು, ಅನಾಥವಾಗಿ ಬಿದ್ದಿತ್ತು. ಅದನ್ನು ತನ್ನ ಗಮನಕ್ಕೆ ತಂದ ಯುವಕನ ಬಳಿಯೇ  ಸ್ಟೇಷನ್ ಮಾಸ್ಟರ್‌ ತೆರೆಯಲು ಹೇಳಿದ್ದಾರೆ. ಆ ವೇಳೆ ಅದು ಸ್ಫೋಟಗೊಂಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ....  

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಅ.21): ನೈಋತ್ಯ ರೈಲ್ವೇಯ ಕೇಂದ್ರವಾಗಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ವರದಿಯಾದಂತೆ ಇದು ಪಾರ್ಸೆಲ್ ಆಗಿರದೇ, ಯಾರೋ ಇಟ್ಟುಹೋಗಿರುವ ಬಾಕ್ಸ್ ಆಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಕ್ಸ್ ಮೇಲೆ ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’ ಎಂದು ಬರೆಯಲಾಗಿದ್ದು, ಅನಾಥವಾಗಿ ಬಿದ್ದಿತ್ತು. ಅದನ್ನು ತನ್ನ ಗಮನಕ್ಕೆ ತಂದ ಯುವಕನ ಬಳಿಯೇ ಸ್ಟೇಷನ್ ಮಾಸ್ಟರ್‌ ತೆರೆಯಲು ಹೇಳಿದ್ದಾರೆ. ಆ ವೇಳೆ ಅದು ಸ್ಫೋಟಗೊಂಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ....

Related Video