ಅಜ್ಜಿ ಮನೆಗೆ ತೆರಳಿದ್ದ ಬಾಲಕಿಗೆ ಕೊರೋನಾ, ಅಜಾದ್ ಕಾಲೋನಿ ಸೀಲ್‌ಡೌನ್!

ಜೆ ವೇಳೆ ಅಜ್ಜಿ ಮನೆಗೆ ತೆರಳಿದ್ದ ಬಾಲಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಕುಟುಂಬದ ಐವರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಕೇಶ್ವಾಪುರದ ಅಜಾದ್ ಕಾಲೋನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದೀಗ ಪೊಲೀಸರು ಸಂಪೂರ್ಣ ಕಣ್ಣಾಗವಲು ಇಟ್ಟಿದೆ. ಅಜಾದ್ ಕಾಲೋನಿಗೆ ಸೋಂಕು ಬಂದಿರುವುದು ಮತ್ತದೇ ದೆಹಲಿ ನಂಟು.

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಏ.23): ರಜೆ ವೇಳೆ ಅಜ್ಜಿ ಮನೆಗೆ ತೆರಳಿದ್ದ ಬಾಲಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಕುಟುಂಬದ ಐವರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಕೇಶ್ವಾಪುರದ ಅಜಾದ್ ಕಾಲೋನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದೀಗ ಪೊಲೀಸರು ಸಂಪೂರ್ಣ ಕಣ್ಣಾಗವಲು ಇಟ್ಟಿದೆ. ಅಜಾದ್ ಕಾಲೋನಿಗೆ ಸೋಂಕು ಬಂದಿರುವುದು ಮತ್ತದೇ ದೆಹಲಿ ನಂಟು.

Related Video