ಯುಗಾದಿ ಜಾತಕ ಫಲ: ಹಬ್ಬವು ನಿಮ್ಮ ಬಾಳಿಗೆ ಏನನ್ನು ತರಲಿದೆ?

ಈ ಯುಗಾದಿಯು ಯಾವ ರಾಶಿಗೆ ಏನು ಫಲ ತರಲಿದೆ? ಯುಗಾದಿ ಆಚರಣೆ ಹೇಗಿರಬೇಕು? ಇಂದು ಬೇವು ಬೆಲ್ಲ ಏಕೆ ಸೇವಿಸಬೇಕು?

First Published Apr 9, 2024, 10:15 AM IST | Last Updated Apr 9, 2024, 10:17 AM IST

ಯುಗಾದಿ ಹಬ್ಬದ ಆಚರಣೆ ಹೇಗಿರಬೇಕು? ಅಭ್ಯಂಗ ಸ್ನಾನದ ಮಹತ್ವವೇನು? ಬೇವು ಬೆಲ್ಲ ಸೇವನೆ ಏಕೆ ಮಾಡಬೇಕು, ಈ ಯುಗಾದಿಯು ಎಲ್ಲ ರಾಶಿಚಕ್ರಗಳಿಗೆ ಯಾವ ರೀತಿಯ ಫಲ ತರಲಿದೆ- ನಿಮ್ಮೆಲ್ಲ ಪ್ರಶ್ನೆಗಳಿಗೆ ಗೊಂದಲಗಳಿಗೆ ಉತ್ತರ ನೀಡಿದ್ದಾರೆ ಜ್ಯೋತಿಷ್ಯ ತಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

ಯುಗಾದಿ ವರ್ಷ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ

Video Top Stories