Daily Horoscope: ಇಂದು ಗುರು ಸ್ಮರಣೆಯಿಂದ ಶುಭ ಫಲ

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ತೃತೀಯ ತಿಥಿ, ಶ್ರವಣ ನಕ್ಷತ್ರವಾಗಿದೆ. 

First Published Jan 2, 2025, 9:09 AM IST | Last Updated Jan 2, 2025, 9:09 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ತೃತೀಯ ತಿಥಿ, ಶ್ರವಣ ನಕ್ಷತ್ರವಾಗಿದೆ. ಈ ದಿವಸ ಶೂನ್ಯ ಮಾಸವಾಗಿರುವುದರಿಂದ ಶುಭ ಕಾರ್ಯಗಳಿಗೆ ಅವಕಾಶ ಇಲ್ಲ. ಅದ್ರೆ ಇಂದು ಗುರು ಸ್ಮರಣೆ, ಗುರು ಸೇವೆ ಇಂತಹವುಗಳನ್ನ ಮಾಡುವುದಕ್ಕೆ ಖಂಡಿತ ಅವಕಾಶವಿದೆ. ತನು ಮಣಗಳನ್ನ ನಾವು ಸಮರ್ಪಣೆ ಮಾಡಿಕೊಳ್ಳಬೇಕು ಮತ್ತು ಸೇವೆಗಳನ್ನ ಮಾಡಬೇಕು. ಇನ್ನು ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ? ಈ ಎಲ್ಲದಕ್ಕೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ.

ಈ ನಾಲ್ಕು ರಾಶಿಯವರು ತುಂಬಾ ಸ್ವಾರ್ಥಿಗಳು, ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ!