Asianet Suvarna News Asianet Suvarna News

ಚಪ್ಪಲಿಯ ಜಾಡು ಹಿಡಿದು ಕೊಲೆ ಪ್ರಕರಣ ಭೇದಿಸಿದ ಪೊಲೀಸರು! ಬೇಕು ಇಂಥ ಚಾಣಾಕ್ಷರು

Nov 23, 2019, 6:16 PM IST

ಕಲಬುರಗಿ (ನ.23): ಅರೆನಗ್ನ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯೊಬ್ಬಳ ಶವ ಪೊಲೀಸರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಕುಟುಂಬಸ್ಥರ ಹೇಳಿಕೆಯಿಂದ ಒಂದು ಕ್ಷಣ ತನಿಖೆಯ ದಾರಿ ತಪ್ಪಿದರೂ, ಪೊಲೀಸರ ಚಾಣಾಕ್ಷತೆಯಿಂದ ಕೊಲೆಗಾರ ಬಲೆಗೆ ಬಿದ್ದಿದ್ದಾನೆ.  ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಒಂದು ಚಪ್ಪಲಿಯ ಜಾಡು ಹಿಡಿದು ಹೊರಟ ಪೊಲೀಸರೇ ಕೊಲೆ ಹಿಂದಿನ ಕಹಾನಿ ತಿಳಿದು ಅವಕ್ಕಾಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...        

ಇದನ್ನೂ ನೋಡಿ | ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!...