ಪವಿತ್ರಾಗೆ ಹೆವ್ವಿ ಟೆನ್ಶನ್ನು, ಅದೂ ಸ್ಲೋ ಮೋಶನ್ನು!ಜೈಲಲ್ಲಿ ಹೇಗಿದ್ದಾಳೆ ದಾಸನ ಮೇಕಪ್ ರಾಣಿ?

ಪವಿತ್ರಾ ಗೌಡ ಅವರ ಜೈಲು ಜೀವನ, ದರ್ಶನ್ ಜೊತೆಗಿನ ಸಂಬಂಧದ ಹಿಂದಿನ ಗುಟ್ಟುಗಳು ಮತ್ತು ಅವರ ಭವಿಷ್ಯದ ಬಗ್ಗೆ ತಿಳಿಯಿರಿ. ಈ ಲೇಖನದಲ್ಲಿ, ಪವಿತ್ರಾ ಗೌಡ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಮತ್ತು ಅವುಗಳ ಪರಿಣಾಮಗಳನ್ನು ವಿವರಿಸಲಾಗಿದೆ.

First Published Dec 1, 2024, 6:54 PM IST | Last Updated Dec 1, 2024, 6:54 PM IST

ಪವಿತ್ರಾ ಗೌಡ ಎಲ್ಲಿದ್ದಾರೆ ? ಈ ಪ್ರಶ್ನೆ ಕೇಳುವಂತಾಗಿದೆ. ಕಾರಣ ಈಕೆಯ ಸಮಾಚಾರ ಎಲ್ಲೂ ಕಾಣುತ್ತಿಲ್ಲ ಕೇಳುತ್ತಿಲ್ಲ. ಹೀಗಾಗಿ ವೀಕ್ಷಕರ ಒತ್ತಾಯದ ಮೇರೆಗೆ ಪಟ್ಟಣಗೆರೆ ವೀರ ವನಿತೆ ವಿವರಗಳನ್ನು ಇಂಚಿಂಚಾಗಿ ಇಡುತ್ತಿದ್ದೇವೆ. ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ಈಕೆಯ ಜೈಲು ಜೀವನ ಹೇಗಿದೆ ? ಪಿಜ್ಜಾ ಇಲ್ಲದೆ ನಾಲಿಗೆ ಯಾವ ರೀತಿ ಚಡಪಡಿಸುತ್ತಿದೆ ? ಎಲ್ಲಕ್ಕಿಂತ ಹೆಚ್ಚಾಗಿ ಬಾಡಿಗೆ ಗಂಡ ದರ್ಶನ್ ಯಾಕೆ ದೂರ ತಳ್ಳಿದ ? ಆ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ. 

ದರ್ಶನ್ ಸಂಸಾರಸ್ಥ. ಇದು ಪವಿತ್ರಾಗೆ ಗೊತ್ತಿತ್ತು. ಆದರೂ ಹಠ ಬಿಡಲಿಲ್ಲ. ಹೇಗಾದರೂ ಮಾಡಿ ಆತನನ್ನು ಬುಟ್ಟಿಗೆ ಹಾಕಿಕೊಳ್ಳಬೇಕು. ಇದೇ ಇಂದು ಎಲ್ಲರನ್ನೂ ಎಲ್ಲವನ್ನೂ ಮಣ್ಣು ಪಾಲು ಮಾಡಿದೆ. ಏನಿದು ಪವಿತ್ರಾ ಗೌಡ ಮಾಡಿದ ಶಪಥ ? ಅದು ಹೇಗೆ ದಾಸನನ್ನು ಒಲಿಸಿಕೊಂಡಳು ? ಎರಡು ಹೆಣ್ಣು ಜಿದ್ದಿಗೆ ಬಿದ್ದಿದ್ದು ಹೇಗೆ ?  

ಪವಿತ್ರಾ ಮಾಡಿದ ಒಂದು ಕ್ಷಣದ ತಪ್ಪು ಈಗ ಹಲವಾರು ಬದುಕನ್ನು ಹಾಳು ಮಾಡಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಸನನ್ನು ಹರಾಜಿಗೆ ಇಟ್ಟಿವೆ. ಇಷ್ಟೆಲ್ಲ ಮಾಡಿದ ಸುಬ್ಬ ಹಾಗೂ ಸುಬ್ಬಿಯ ಭವಿಷ್ಯ ಏನಾಗಲಿದೆ ? ನಂಬಿ ಕೆಟ್ಟ ಹದಿನೆಂಟು ಮಂದಿ ಏನಾಗಲಿದ್ದಾರೆ ? ಇಲ್ಲಿದೆ.