ನಿಮ್ಮ ಫೋನ್‌ಗೆ ಆ ನಂಬರ್‌ನಿಂದ ಕಾಲ್ ಬಂದಿದ್ಯಾ? ಹುಷಾರ್, ಡಿಜಿಟಲ್ ಅರೆಸ್ಟ್ ಮಾಡ್ತಾರೆ?

ಕೆಲವೊಮ್ಮೆ ಅನಾಮಧೇಯ ಸಂಖ್ಯೆಯಿಂದ ಕರೆಗಳು ಬರುತ್ತವೆ. ಅನಾಮಧೇಯ ಕರೆ ಸ್ವೀಕರಿಸುವ ಮುನ್ನ ಮತ್ತು ಸ್ವೀಕರಿಸಿದ ನಂತರ ತುಂಬಾ ಅಲರ್ಟ್ ಆಗಿರಬೇಕು. ಸ್ವಲ್ಪ ಯಾಮಾರಿದರೂ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡ್ತಾರೆ.

Share this Video
  • FB
  • Linkdin
  • Whatsapp

ಇಂದಿನ ಕವರ್ ಸ್ಟೋರಿ ಸೈಬರ್ ಅಪರಾಧಗಳ ಅನಾವರಣ. ಒಂದೇ ಒಂದು ಫೋನ್ ಕಾಲ್ - ಅಕೌಂಟ್ ಫುಲ್ ಖಾಲಿಯಾಗುತ್ತದೆ. ನಿಮ್ಮಿಂದಲೇ ಹಣ ವರ್ಗಾವಣೆ ಮಾಡಿಕೊಂಡು ನಿಮ್ಮನ್ನೇ ಡಿಜಿಟಲ್ ಅರೆಸ್ಟ್ ಮಾಡುವ ಮೋಸದ ಜಾಲ ನಡೆಯುತ್ತಿದೆ. 

Related Video