ಶಿರಸಿಗೂ ಉಗ್ರ ಸಂಘಟನೆಗೂ ಲಿಂಕ್, ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಮದರಸಾ ಟೀಚರ್‌ ಸಾಥ್?

ಸುವರ್ಣ ನ್ಯೂಸ್‌ನಲ್ಲಿ ಮತ್ತೊಂದು ಮಹಾ ಬ್ರೇಕಿಂಗ್ ಸುದ್ದಿ. ಇದು ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾದ ಕೇಸ್‌ ಅಲ್ಲ, ರಾಜಕೀಯ ಸುದ್ದಿಯೂ ಅಲ್ಲ. ಶಿರಸಿಯ ಸುದ್ದಿಯೊಂದು ದೆಹಲಿ ತನಕ ಸಂಚಲನ ಮೂಡಿಸಿದೆ. ದೆಹಲಿಯಿಂದ ರಾ ಅಧಿಕಾರಿಗಳು ಶಿರಸಿಗೆ ಬಂದಿದ್ದಾರೆ. ಬಾಂಗ್ಲಾ ದೇಶದ ಉಗ್ರರ ಸುಳಿವು ಹಿಡಿದು ಶಿರಸಿಗೆ ಬಂದಿತ್ತು ರಾ ತಂಡ. ರಾಜ್ಯದ ISD ಟೀಂ ಶಿರಸಿಯಲ್ಲಿ ದೊಡ್ಡ ಸುಳಿವು ತಲಾಷ್ ಮಾಡಿತ್ತು. ಅದನ್ನು ಆಧರಿಸಿ ರಾ ತಂಡ ಶಿರಸಿಗೆ ಬಂದಿದೆ ಎಂದು ಹೇಳಲಾಗಿದೆ. 

First Published Sep 2, 2020, 12:59 PM IST | Last Updated Sep 2, 2020, 12:59 PM IST

ಬೆಂಗಳೂರು (ಸೆ. 02): ಸುವರ್ಣ ನ್ಯೂಸ್‌ನಲ್ಲಿ ಮತ್ತೊಂದು ಮಹಾ ಬ್ರೇಕಿಂಗ್ ಸುದ್ದಿ. ಇದು ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾದ ಕೇಸ್‌ ಅಲ್ಲ, ರಾಜಕೀಯ ಸುದ್ದಿಯೂ ಅಲ್ಲ. ಶಿರಸಿಯ ಸುದ್ದಿಯೊಂದು ದೆಹಲಿ ತನಕ ಸಂಚಲನ ಮೂಡಿಸಿದೆ. ದೆಹಲಿಯಿಂದ ರಾ ಅಧಿಕಾರಿಗಳು ಶಿರಸಿಗೆ ಬಂದಿದ್ದಾರೆ. ಬಾಂಗ್ಲಾ ದೇಶದ ಉಗ್ರರ ಸುಳಿವು ಹಿಡಿದು ಶಿರಸಿಗೆ ಬಂದಿತ್ತು ರಾ ತಂಡ. ರಾಜ್ಯದ ISD ಟೀಂ ಶಿರಸಿಯಲ್ಲಿ ದೊಡ್ಡ ಸುಳಿವು ತಲಾಷ್ ಮಾಡಿತ್ತು. ಅದನ್ನು ಆಧರಿಸಿ ರಾ ತಂಡ ಶಿರಸಿಗೆ ಬಂದಿದೆ ಎಂದು ಹೇಳಲಾಗಿದೆ. 

ಶಿರೂರು ಮದರಸಾ ಟೀಚರ್‌ ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಸಾಥ್ ಕೊಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಮದರಸಾ ಟೀಚರ್ ಮತಿನ್‌ನನ್ನು ವಶಕ್ಕೆ ಪಡೆದಿದ್ದಾರೆ. ಈತನ ಬಳಿಯಿದ್ದ 9 ಸಿಮ್‌ಗಳನ್ನು ಭಯೋತ್ಪಾದಕ ಸಂಘಟನೆಯ ರಿಕ್ರೂಟ್‌ಮೆಂಟ್‌ಗೆ ಬಳಸಲಾಗಿದೆ. ಹಾಗಾದರೆ ಶಿರಸಿಗೂ, ಉಗ್ರ ಸಂಘಟನೆಗೂ ಏನೀ ಸಂಬಂಧ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಮಾಹಿತಿ..!