ಇದು ಭಯಾನಕ 'ಸ್ಫೋಟಕ' ದಂಧೆ: ಈ ಡೆಡ್ಲಿ ಬಾಂಬ್‌ ಎಷ್ಟು ಡೇಂಜರ್ ಗೊತ್ತಾ?

ರಾಜ್ಯದ ಭದ್ರತೆಗೆ ಸವಾಲೊಡ್ಡುವ ಭಯಾನಕ ದಂಧೆ. ಯಾವ ಕ್ಷಣದಲ್ಲಾದರೂ ಸ್ಫೋಟಗೊಳ್ಳಬಹುದು ಈ ಡೆಡ್ಲಿ ಬಾಂಬ್‌. ಇಲ್ಲಿದೆ 'ಸ್ಫೋಟಕ' ಸತ್ಯ.

First Published Dec 13, 2022, 2:57 PM IST | Last Updated Dec 13, 2022, 2:57 PM IST

ಭಯಾನಕ  ಸ್ಫೋಟಕ ಮಾರಾಟ ಅಡ್ಡೆಗೆ  ಸುವರ್ಣ ನ್ಯೂಸ್‌ ಎಂಟ್ರಿ ಕೊಟ್ಟಿದ್ದು, ಬಹಳ ರಿಸ್ಕ್‌ ತೆಗೆದುಕೊಂಡು ಬ್ರೇಕ್‌ ಮಾಡುತ್ತಿರುವ ಸ್ಟೋರಿ ಇದು. ರಾಜ್ಯದ ಸುರಕ್ಷತೆಗೆ ಸಂಚಕಾರ ತರಬಹುದು ಗಡಿ ಗಂಡಾಂತರ.  ನಾವೆಷ್ಟು ಅಪಾಯದಲ್ಲಿದ್ದೇವೆ ಎನ್ನುವುದನ್ನು ಹೇಳುತ್ತೆ ಈ ಸ್ಟೋರಿ. ಬಾಂಬ್‌ ತಯಾರಿಕೆಯಲ್ಲಿ ಉಗ್ರರಿಗೆ ಬೇಕು ಇದೆ ಸ್ಫೋಟಕ. ದೆಹಲಿ, ಮುಂಬೈ ಹಾಗೂ ಬೆಂಗಳೂರು ಬ್ಲಾಸ್ಟ್'ನಲ್ಲಿ ಈ ಸ್ಫೋಟಕ ಬಳಕೆ ಮಾಡಲಾಗಿದೆ. ಬಾಂಬ್‌ ತಯಾರಿಕೆಯಲ್ಲಿ ಬಳಸುವ  ಸ್ಫೋಟಕ ಖುಲ್ಲಂ ಖುಲ್ಲಾ ಸೇಲ್‌ ಮಾಡಲಾಗುತ್ತಿದೆ. ಗಡಿಯಲ್ಲಿ ಲಂಗು ಲಗಾಮು ಇಲ್ಲದೆ ನಡೆಯುತ್ತಿದೆ ಈ ಭಯಾನಕ ದಂಧೆ. ಸಾವಿರ ರೂಪಾಯಿ ನೀಡಿದರೆ ಸಾಕು ಸಿಗುತ್ತೆ ಕೆ.ಜಿ.ಗಟ್ಟಲೆ ಸ್ಫೋಟಕ ಕಚ್ಚಾ ವಸ್ತು.