Asianet Suvarna News Asianet Suvarna News

ಪ್ರಿಯತಮನೊಂದಿಗಿನ ಕಾಮನೆ ತೀರಿಸಿಕೊಳ್ಳಲು ಗಂಡನ ರುಂಡ, ಕೈಕಾಲು ಲಕ್ಷ್ಮಣ ತೀರ್ಥದಲ್ಲಿ!

Mar 18, 2020, 4:02 PM IST

ಶ್ರೀರಂಗಪಟ್ಟಣ(ಮಾ. 18)  ಪ್ರತಿ ದಿನ ಅಪರಾಧ ಜಗತ್ತಿನಲ್ಲಿ ಹೊಸ ಹೊಸ ಕತೆಗಳು ಅನಾವರಣಗೊಳ್ಳುತ್ತಲೇ ಇರುತ್ತವೆ. ಇದು ಎಂಟು ವರ್ಷದ ಹಿಂದಿನ ಕೊಲೆಯ ಕತೆ. ಆ ಎಂಟು ವರ್ಷದ ಹಿಂದಿನ ಕೊಲೆಯ ಕತೆಯ ತೀರ್ಪು ಈಗ ಬಂದಿದೆ.

ಮೊದಲ ರಾತ್ರಿ ದಿನ ಗಂಡನ ಮೊಬೈಲ್ ಗೆ ಬಂತು ಹೆಂಡತಿಯ ರಾಸಲೀಲೆ ವಿಡಿಯೋ

ದೇಹದ ವಾಂಛೆ ಮನುಷ್ಯನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಲಕ್ಷ್ಮಣ ತೀರ್ಥದಲ್ಲಿ ರುಂಡ ಮತ್ತು ಕೈಕಾಲು, ದೇಹದ ಉಳಿದ ನಾಲೆಯಲ್ಲಿ. ಹೌದು ಈ ಕೊಲೆಗಾತಿಯ ಮಾಡಿದ ನೀಚ ಕೆಲಸ ನೀವೇ ನೋಡಿ