ಮಾರ್ಕೆಟ್ ಲೋಕಿ, ಸೈನಾಬಿ ಲಕ್ಷ್ಮಣನ ಕತೆ ಏನಾಯ್ತು? ಶಿವಮೊಗ್ಗದ ರಕ್ತಚರಿತ್ರೆ

ಶಿವಮೊಗ್ಗ ಭೂಗತ ಜಗತ್ತಿನ ಸ್ಟೋರಿ/ ಶಿವಮೊಗ್ಗದಲ್ಲಿ ರೌಡಿ ಚೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್/ ಶಿವಮೊಗ್ಗದಲ್ಲಿ ರಕ್ತಚರಿತ್ರೆ

First Published Mar 17, 2020, 5:48 PM IST | Last Updated Mar 17, 2020, 5:51 PM IST

ಶಿವಮೊಗ್ಗ(ಮಾ. 17)  ಶಿವಮೊಗ್ಗ ಭೂಗತ ಲೋಕದ ಖತರ್ ನಾಕ್ ತಲೆಗಳನ್ನೇ  ಆತ ತೆಗೆದಿದ್ದ. ಇದು ಬೆಂಗಳೂರು ಟು ಶಿವಮೊಗ್ಗ ಅಪರಾಧ ಜಗತ್ತಿನ ಕತೆ. ಇದು ಲೋಕಿಕೋಸ್ಕರವೇ ಇರುವ ಜೀವ. ಆತನಿಗೋಸ್ಕರ ಜೀವವನ್ನೇ ಬಿಡುತ್ತೇನೆ ಎಂದು ಹೇಳುವ ಜನರು ಇದ್ದಾರೆ.

ಮೊದಲ ರಾತ್ರಿಗೂ ಮುನ್ನ ಪತ್ನಿಯ ರಾಸಲೀಲೆಯ ವಿಡಿಯೋ ಗಂಡನ ಮೊಬೈಲ್‌ಗೆ ಬಂತು

ಶಿವಮೊಗ್ಗ ಪೊಲೀಸರು ಮಾರ್ಕೆಟ್ ಲೋಕಿಗೆ ಅಂದು ಗುಂಡಿಟ್ಟಿದ್ದರು. ಹಾಗಾದರೆ ಏನಿದು ರೌಡಿ ಜಗತ್ತಿನ ಸ್ಟೋರಿ, ಶಿವಮೊಗ್ಗದ ರಕ್ತಚರಿತ್ರೆ ನೀವೇ ನೋಡಿಕೊಂಡು  ಬನ್ನಿ..

Video Top Stories