ಮೈಸೂರು: ಸ್ನೇಹಿತರಿಗೆ ಎಣ್ಣೆ ಪಾರ್ಟಿ ಕೊಡಿಸಿ ನಶೆಯಲ್ಲೇ ಹೆಣವಾಗಿ ಹೋದ ಆನಂದ!
ಮೈಸೂರಿನಲ್ಲಿ ಕೊಲೆಯಾದ ಬಿಜೆಪಿ ನಾಯಕ/ ಸ್ನೇಹಿತರಿಂದಲೇ ಕೊಲೆಯಾದನಾ ಮುಖಂಡ/ ಹಾಗಾದರೆ ಈ ಕೊಲೆಗೆ ಕಾರಣ ಏನು?/ ಹುಟ್ಟಹಬ್ಬದ ದಿನವೇ ಮಸಣ ಸೇರಿದ ಮುಖಂಡ
ಮೈಸೂರು(ಮಾ. 09) ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ, ಇದು ಸಾಂಸ್ಕೃತಿಕ ನಗರಿ ಮೈಸೂರಿನ ಕುವೆಂಪು ನಗರದ ಕೊಲೆಯೊಂದರ ಕತೆ. ಬಿಜೆಪಿ ನಾಯಕನೊಬ್ಬ ಅಪಾರ್ಟ್ ಮೆಂಟ್ ನಲ್ಲಿ ಹೆಣವಾಗಿ ಮಲಗಿದ್ದ.
ನಾಪತ್ತೆಯಾಗಿದ್ದ ಕೋಲಾರದ ಸ್ವಾಮೀಜಿ ಟಿಕ್ ಟಾಕ್ ಸ್ಟಾರ್ ಆಗಿ ಪತ್ತೆ!
ನೈಟು ಫುಲ್ ಟೈಟು..ಬೆಳಗ್ಗೆ ಹೆಣದ ವಾಸನೆ ಘಾಟು.. ಹಾಗಾದರೆ ಈ ಕೊಲೆ ನಡೆಯಲು ಅಸಲಿ ಕಾರಣ ಏನು? ನಿಮ್ಮ ಮುಂದೆ ಈ ಸ್ಟೋರಿ ಎಲ್ಲವನ್ನು ಬಿಚ್ಚಿಡುತ್ತದೆ ಕೇಳಿ