ಚೆಲುವಿನ ಚಿತ್ತಾರದ ಪ್ರೇಮ ಕತೆಗೆ ಪೊಲೀಸರೇ ಹೀರೋಗಳು!
ಇದೊಂದು ಚೆಲುವಿನ ಚಿತ್ತಾರದ ಕತೆ/ ಅಪ್ರಾಪ್ತ ಹುಡುಗರ ಲವ್ ಸ್ಟೋರಿ/ ಹುಡುಗನ ಮೇಲೆ ಅಟ್ಯಾಕ್ ಮಾಡಿದ ತಂಡ/ ಪೊಲೀಸರ ಸಾಹಸದಿಂದ ಪ್ರಾಣ ರಕ್ಷಣೆ
ಗೌರಿಬಿದನೂರು[ಜ.22] ಇದೊಂದು ಚೆಲುವಿನ ಚಿತ್ತಾರದ ಕತೆ. ಅಪ್ರಾಪ್ತ ಹುಡುಗರ ಪ್ರೇಮ್ ಕಹಾನಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ. ಗೌರಿಬಿದನೂರಿನ ಈ ಪ್ರೇಮ ಕತೆಯಲ್ಲಿ ನಿಜವಾಗಿ ಹೀರೋ ಆಗಿದ್ದು ಪೊಲೀಸರು.
ಪೊಲೀಸರು ಮಾಹಿತಿ ಸಿಕ್ಕ ತಕ್ಷಣ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಹಾಗಾದರೆ ಏನಿದು ಚೆಲುವಿನ ಚಿತ್ತಾರದ ಕತೆ?