ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

ಹತ್ತು ವರ್ಷಗಳ ಹಿಂದೆ ನಡೆದ ಬಾಂಬ್ ಸ್ಫೋಟ/ ಐಪಿಲ್ ಹಬ್ಬದ ವೇಳೆ ನಡೆದಿದ್ದ ಕೃತ್ಯ/ ಕೊನೆಗೂ ಅಪರಾಧಿಗಳು ಸಿಕ್ಕಿಬಿದ್ದರು/ ಚಿನ್ನಸ್ವಾಮಿ ಸ್ಫೋಟದ ಹಿಂದಿನ ರೋಚಕ ರಹಸ್ಯ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 10) ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಮಹಾನಗರವನ್ನೇ ನಡುಗಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಬಾಂಬ್ ಸ್ಟೋಟ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಗೆದ್ದ ವಿಶ್ವಕಪ್ ಫೈನಲ್ ಫಿಕ್ಸ್... ಏನಿದರ ಹಕೀಕತ್ತು?

ಹರಿದ ಪೇಪರ್ ಚೂರು, ಮೂರು ಕೂದಲು.. ಹೌದು ಇದನ್ನೇ ಇಟ್ಟುಕೊಂಡು ಐಪಿಎಲ್ ಪಂದ್ಯದ ವೇಳೆ ನಡೆಸ ಸ್ಫೋಟ ಬೆನ್ನತ್ತಿದ್ದ ರೋಚಕ ಕಹಾನಿ ಇಲ್ಲಿದೆ. 

Related Video