
ಗದಗ; ಅನುಮಾನಕ್ಕೆ ಮದ್ದಿಲ್ಲ... ಮಲಗಿದ್ದ ಗಾರ್ಡ್ ಹೆಣವಾಗಿದ್ದ
ಸಕ್ಕರೆ ಕಾರ್ಖಾನೆ ಸೆಕ್ಯೂರಿಟಿ ಗಾರ್ಡ್ ಮರ್ಡರ್/ ಅನುಮಾನದ ಹುಚ್ಚು ಹತ್ತಿದ್ದವ ಮಾಡಿದ ಕೊಲೆ/ ತಲೆ ಮೇಲೆ ಕಲ್ಲು ಎತ್ತಿಹಾಕಲಾಗಿತ್ತು/ ಕೊಲೆ ಹಿಂದೆ ಇದ್ದ ಕಾರಣವೇನು?
ಗದಗ(ಡಿ. 01) ಸೆಕ್ಯೂರಿಟಿ ಗಾರ್ಡ್ ಒಬ್ಬ ಹತ್ಯೆಯಾಗಿಹೋಗುತ್ತಾನೆ. ವಿಚಿತ್ರ ಎಂದರೆ ಪಕ್ಕದಲ್ಲೆ ಇದ್ದ ಶುಗರ್ ಫ್ಯಾಕ್ಟರಿಯ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಗೆ ವಿಚಾರವೇ ಗೊತ್ತಿರಲಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿಕ್ಕಮಗಳೂರು ನೌಟಂಕಿ ರಾಗಿಣಿ.. ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು
ಗದಗ ಜಿಲ್ಲೆಯಲ್ಲಿ ನಡೆದ ಈ ಕೊಲೆಗೆ ಪೊಲೀಸ್ ಶ್ವಾನ ಸಣ್ಣ ಸುಳುವು ನೀಡಿತ್ತು. ಅನುಮಾನದ ಹುಚ್ಚು ಹತ್ತಿದ್ದ ವ್ಯಕ್ತಿ ಮಾಡಿದ ಕೊಲೆಯ ಕಹಾನಿ