ಈ ಸಾಫ್ಟ್‌ವೇರ್‌ ಕಳ್ಳನಿಗೆ ಒಂಟಿ ಮಹಿಳೆಯರೇ ಟಾರ್ಗೆಟ್: ಚೈನ್, ರಿಂಗ್, ಒಡವೆ ದೋಚೋ ಖತರ್ನಾಕ್‌!

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಳ್ಳನ ಕರಾಮತ್ತು ಬಯಲಾಗಿದ್ದು, ಖತರ್ನಾಕ್‌ ಕಳ್ಳ ಜೋಶ್ವಾನನ್ನು ಪೊಲೀಸರು ಬಂಧಿಸಿದ್ದಾರೆ. 

Share this Video
  • FB
  • Linkdin
  • Whatsapp

ಮಹಿಳೆಯರೇ ಹುಷಾರ್‌.. ಹುಷಾರ್‌.. ಸಾಫ್ಟ್‌ವೇರ್‌ ಕಳ್ಳನಿಗೆ ಒಂಟಿ ಮಹಿಳೆಯರೇ ಟಾರ್ಗೆಟ್‌. ಹೌದು ಬೆಂಗಳೂರಿನ ಈ ಸಾಫ್ಟ್‌ವೇರ್‌ ಕಳ್ಳನಿಗೆ ನಗರದ ಒಂಟಿ ಮಹಿಳೆಯರೇ ಟಾರ್ಗೆಟ್‌ ಆಗಿದ್ದು, ಇದು ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರ ಚೈನ್, ರಿಂಗ್, ಒಡವೆಗಳನ್ನು ಸಾಫ್ಟ್‌ವೇರ್‌ ಕಳ್ಳ ದೋಚಿದ್ದಾನೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಳ್ಳನ ಕರಾಮತ್ತು ಬಯಲಾಗಿದ್ದು, ಖತರ್ನಾಕ್‌ ಕಳ್ಳ ಜೋಶ್ವಾನನ್ನು ಪೊಲೀಸರು ಬಂಧಿಸಿದ್ದಾರೆ. 

Related Video