Asianet Suvarna News Asianet Suvarna News

ಗಣೇಶ ಹಬ್ಬ ಆಚರಿಸಿದ್ದೇ ಲಾಸ್ಟ್, ಬಳಿಕ ಶೇಕ್‌ ಫಾಜಿಲ್ ಭೂಗತ!

Sep 14, 2020, 3:59 PM IST

ಬೆಂಗಳೂರು (ಸೆ. 14): ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾ ಬಗ್ಗೆ ಹುಡುಕುತ್ತಾ ಹೋದರೆ ಹೊಸ ಹೊಸ ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತಿವೆ.  ನಟಿಯರಿಬ್ಬರು ಅರೆಸ್ಟ್ ಆಗಿದ್ದೇ ತಡ ಶೇಖ್ ತಲೆಮರೆಸಿಕೊಂಡಿದ್ದಾನೆ. ಜಯನಗರ ನಿವಾಸದಲ್ಲಿ ಗಣೇಶನನ್ನು ಕೂರಿಸಿ ಹಬ್ಬ ಮಾಡಿದ್ದಾನೆ. ಅದೇ ಕೊನೆ. ಅದಾದ ಬಳಿಕ ಶೇಖ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. 

ಯೋಗೇಶ್ ಗೌಡ ಕೊಲೆ ಕೇಸ್‌ಗೆ ಮರುಜೀವ; ಮಾಜಿ ಸಚಿವನ ಸೋದರನಿಗೆ ಬಂಧನ ಭೀತಿ?

ಇಡೀ ಪ್ರಕರಣದ ಕಿಂಗ್ ಪಿನ್ ಶೇಖ್. ಈತನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಶೇಖ್ ತಲೆಮರೆಸಿಕೊಂಡಿದ್ದಾನೆ. ಹಾಗಾದರೆ ಸಿಸಿಬಿ ದಾಳಿಯಾಗುವ ಬಗ್ಗೆ ಶೇಖ್‌ಗೆ ಮೊದಲೇ ಗೊತ್ತಿತ್ತಾ? ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!