ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!

ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಮತ್ತೊಂದು ಸಿನಿಮಾ ಪೈರಸಿ/ ಫ್ರೆಂಚ್ ಬಿರಿಯಾನಿ ಪೈರಸಿಗೆ ಅಭಿಮಾನಿಗಳ ಆಕ್ರೋಶ/ ಫೇಸ್  ಬುಕ್ ನಲ್ಲಿ ಹರಿದಾಡುತ್ತಿರುವ ಸಿನಿಮಾ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 26) ಮತ್ತೊಂದು ಕನ್ನಡ ಚಿತ್ರ ಪೈರಸಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಚ್ ಬಿರಿಯಾನಿ ಹರಿದಾಡುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್‌ ಸಿನೆಮಾ‌ ಸೋಷಿಯಲ್ ಮೀಡಿಯಾದಲ್ಲಿ ಪೈರಸಿಯಾಗಿ ಹರಿದಾಡುತ್ತಿದೆ.ಕಳೆದ ಶುಕ್ರವಾರ ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡಿದ್ದ ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ ಪೈರಸಿಯಾಗಿದೆ.

ಡ್ಯಾನಿಶ್ ಬಗ್ಗೆ ಗೊತ್ತಿಲ್ಲದ ಡ್ಯಾಶಿಂಗ್ ವಿಷಯಗಳು

ಶಿವಕುಮಾರ್ ಶಿವಮೂರ್ತಿ ಎಂಬಾತನ ಫೇಸ್ಬುಕ್‌ ಖಾತೆಯಲ್ಲಿ ಚಿತ್ರ ಅಪ್ಲೋಡ್ ಮಾಡಲಾಗಿತ್ತು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಚಿತ್ರ ಅಪ್ಲೋಡ್ ಆಗಿದೆ. ಪೈರಸಿ ಮಾಡಿದ್ದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Video