Asianet Suvarna News Asianet Suvarna News

ಓಪನ್‌ ಕೋರ್ಟ್‌ನಲ್ಲಿ ನೋಡಲಾಗದ ಸಿಡಿಗಳು,  ರಾಗಿಣಿ, ಸಂಜನಾ ರಹಸ್ಯ ಬಟಾಬಯಲು!

ಸಂಜನಾ ಮತ್ತು ರಾಗಿಣಿಗೆ ಸಿಗದ ಜಾಮೀನು/  ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ/ ಸ್ಯಾಂಡಲ್‌ವುಡ್  ಡ್ರಗ್ಸ್ ಕೇಸು/ ಜಾಮೀನಿಗೆ ಇನ್ನೆಷ್ಟು ದಿನ ಕಾಯಬೇಕು 

ಬೆಂಗಳೂರು(ಸೆ. 24) ಡ್ರಗ್ಸ್ ಕೇಸಿನಲ್ಲಿ ಸಂಜನಾ ಮತ್ತು ರಾಗಿಣಿಯ   ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ. 25  ಶನಿವಾರಕ್ಕೆ ಮುಂದೂಡಲಾಗಿದೆ.

ಇದು ರಾಗಿಣಿ ಬಾಯ್‌ಫ್ರೆಂಡ್‌ ಲಿಸ್ಟ್

ತನಿಖೆಗೆ ಸಹಕರಿಸುತ್ತಿಲ್ಲ, ಮೂತ್ರದ ಮಾದರಿಯಲ್ಲಿ ನೀರು ಸೇರಿಸಿ ಕೊಡಲಾಗಿದೆ ಎಂದು ಸರ್ಕಾರಿ ವಕೀಲರು ವಾದ ಮಾಡಿದ್ದು ಶನಿವಾರಕ್ಕೆ ವಾದ ಕಾಯ್ದಿರಿಸಲಾಗಿದೆ.