ಸ್ಯಾಂಡ್‌ವುಡ್‌ 'ನಶೆ' ಗುಟ್ಟಿಗೆ ಮತ್ತಷ್ಟು ಟ್ವಿಸ್ಟ್ ಕೊಟ್ಟ ಅಕುಲ್ ಬಾಲಾಜಿ ಹೇಳಿಕೆ!

ಸ್ಯಾಂಡಲ್‌ವುಡ್‌ ಡ್ರಗ್‌ ಕೆಸ್‌ಗೆ ಮೆಗಾ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿನ ಪಾರ್ಟಿಗಳಲ್ಲಿ ವ್ಯಕ್ತಿಯೊಬ್ಬ ನಶೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇಲ್ಲಿನ ನಶೆ ಪಾರ್ಟಿ ಹೇಗೆ ನಡೆಯುತ್ತಿತ್ತು? ಯಾರೆಲ್ಲಾ ಪಾರ್ಟಿಗೆ ಆಗಮಿಸುತ್ತಿದ್ದರು? ಈ ಎಲ್ಲಾ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

First Published Aug 28, 2021, 11:41 AM IST | Last Updated Aug 28, 2021, 11:51 AM IST

ಸ್ಯಾಂಡಲ್‌ವುಡ್‌ ಡ್ರಗ್‌ ಕೆಸ್‌ಗೆ ಮೆಗಾ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿನ ಪಾರ್ಟಿಗಳಲ್ಲಿ ವ್ಯಕ್ತಿಯೊಬ್ಬ ನಶೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇಲ್ಲಿನ ನಶೆ ಪಾರ್ಟಿ ಹೇಗೆ ನಡೆಯುತ್ತಿತ್ತು? ಯಾರೆಲ್ಲಾ ಪಾರ್ಟಿಗೆ ಆಗಮಿಸುತ್ತಿದ್ದರು? ಈ ಎಲ್ಲಾ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಹೌದು ನಶೆ ಗುಟ್ಟಿಗೆ ನಿರೂಪಕ ಅಕುಲ್ ಬಾಲಾಜಿ ಮತ್ತಷ್ಟು ಟ್ವಿಸ್ಟ್ ಕೊಟ್ಟಿದ್ದಾರೆ. ತಾವೇ ಖುದ್ದು ಇಬ್ಬರು ನಟಿಯರು ಡ್ರಗ್ಸ್ ಸೇವಿಸಿರುವುದನ್ನು ನೋಡಿದ್ದೇನೆ ಎಂದಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ

Video Top Stories