ವಿಜಯಪುರದಲ್ಲಿ ರೌಡಿಗಳ ಹೊಸ ಹಾವಳಿ: ಐಪಿಎಸ್‌ ಅಧಿಕಾರಿಗಳ ಧ್ವನಿಯಲ್ಲಿ ರೀಲ್ಸ್

ವಿಜಯಪುರದಲ್ಲಿ ಇದೀಗ ರೌಡಿಗಳು ಹೊಸ ರೀತಿಯಲ್ಲಿ ಹಾವಳಿ ಶುರು ಮಾಡಿದ್ದು, ರೀಲ್ಸ್‌ ಮಾಡುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ವಿಜಯಪುರ(ನ.20):ಗುಮ್ಮಟ ನಗರಿಯಲ್ಲಿ ಶುರುವಾಗಿದೆ ರೀಲ್ಸ್‌ ರೌಡಿಗಳ ಕಾಟ ಆರಂಭವಾಗಿದ್ದು, ರೀಲ್ಸ್‌ ಮೂಲಕವೇ ಖತರ್ನಾಕ್‌'ನೊಬ್ಬ ಜನರಲ್ಲಿ ಭಯ ಹುಟ್ಟಿಸುತ್ತಾನೆ. ಈತನಿಗೆ ಐಪಿಎಸ್‌ ಅಧಿಕಾರಿಗಳ ಬಗ್ಗೆಯೂ ಕಿಂಚಿತ್ತೂ ಭಯವಿಲ್ಲ. ಜನರಲ್ಲಿ ಭಯ ಹುಟ್ಟಿಸಲು ಐಪಿಎಸ್‌ ಅಧಿಕಾರಿಗಳ ಧ್ವನಿ ಬಳಕೆ ಮಾಡಿಕೊಳ್ಳುತ್ತಾನೆ. ರೌಡಿ ಶೀಟರ್‌'ಗೆ ಎಸ್‌.ಪಿ ಆನಂದ್‌ ಕುಮಾರ್‌ ಖಡಕ್‌ ವಾರ್ನಿಂಗ್ ನೀಡಿದ್ದಾರೆ.

Vijayapura: ನಾಗರಬೆಟ್ಟ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು

Related Video