ದರ್ಶನ್​ಗಿರುವ ಸ್ಪೈನಲ್​​ ಕಾರ್ಡ್ ಎಷ್ಟು ಗಂಭೀರ? ಚಿಕಿತ್ಸೆ ಕೊಡಿಸಿ ಅಂತ ಅಂಗಲಾಚುತ್ತಿದ್ದಾನೆ ದರ್ಶನ್​​​!

ನಟ ದರ್ಶನ್ ತೂಗುದೀಪ ಆರೋಗ್ಯ ಸಮಸ್ಯೆ ಇಟ್ಟುಕೊಂಡು ಮಧ್ಯಂತರ ಜಾಮೀನಿಗೆ ದರ್ಶನ್​​​ ಹೈಕೋರ್ಟ್​ಗೆ ಹೋಗಿದ್ದರು. ಅಷ್ಟಕ್ಕೂ ದರ್ಶನ್ ದರ್ಶನ್ ಎದುರಿಸುತ್ತಿರುವ ಸ್ಪೈನಲ್ ಕಾರ್ಡ್ ಸಮಸ್ಯೆ ಅಷ್ಟೊಂದು ಗಂಭೀರಾ ನಾ? ತಮಗೆ ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಅಂಗಾಲಾಚುತ್ತಿರುವುದೇಕೆ ನೋಡೋಣ ಬನ್ನಿ

First Published Oct 30, 2024, 12:29 PM IST | Last Updated Oct 30, 2024, 12:29 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಪಾಲಾಗಿ 131ನೇ ದಿನಗಳು ಕಳೆದಿವೆ. ಆವತ್ತು ಮೈಸೂರಿನ ಜಿಮ್​ನಿಂದ ಡೈರೆಕ್ಟ್​​ ಪೊಲೀಸ್​​ ಠಾಣೆಗೆ ಹೋದ ದಾಸ ಇಲ್ಲಿಯವರೆಗೂ ಜೈಲು ಹಕ್ಕಿ. ಸೆಷನ್ಸ್​​ ಕೋರ್ಟ್​ನಲ್ಲಿ ವಾರಗಳ ಕಾಲ ವಾದ ಪ್ರತಿವಾದ ನಡೆದ್ರೂ.. ಕ್ರಿಮಿನಲ್​ ಲಾಯರ್​​ ಸಿವಿ ನಾಗೇಶ್​​ ಚಾರ್ಜ್​ಶೀಟ್​ನಲ್ಲಿನ ಲೋಪದೋಷಗಳನ್ನ ಇಟ್ಟುಕೊಂಡು ವಾದ ಮಂಡಿಸಿದ್ರೂ ದರ್ಶನ್​ಗೆ ಬೇಲ್​ ಮಾತ್ರ ಸಿಕ್ಕಿರಲಿಲ್ಲ.. ಈಗ ಹೈಕೋರ್ಟ್​ ಸರದಿ.

ಆರೋಗ್ಯ ಸಮಸ್ಯೆ ಇಟ್ಟುಕೊಂಡು ಮಧ್ಯಂತರ ಜಾಮೀನಿಗೆ ದರ್ಶನ್​​​ ಹೈಕೋರ್ಟ್​ಗೆ ಹೋಗಿದ್ದರು. ಅಷ್ಟಕ್ಕೂ ದರ್ಶನ್ ದರ್ಶನ್ ಎದುರಿಸುತ್ತಿರುವ ಸ್ಪೈನಲ್ ಕಾರ್ಡ್ ಸಮಸ್ಯೆ ಅಷ್ಟೊಂದು ಗಂಭೀರಾ ನಾ? ತಮಗೆ ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಅಂಗಾಲಾಚುತ್ತಿರುವುದೇಕೆ ನೋಡೋಣ ಬನ್ನಿ
 

Video Top Stories